2016-17ನೇ ಸಾಲಿನ ನಿರೀಕ್ಷೆಯಂತೆ ಕೇಂದ್ರ ಬಜೆಟ್ ಮಂಡನೆಯಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಘೋಷಣೆಯಾದಂತೆ ಯಾವುದಕ್ಕೆ ಬೆಲೆ ಅಗ್ಗ, ಯಾವುದಕ್ಕೆ ಬೆಲೆ ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ.
ಯಾವುದು ಅಗ್ಗ?
ರೈಲ್ವೆ ಇ-ಟಿಕೆಟ್
ಪಿಒಎಸ್ ಮಿಷನ್ (ಪಾಯಿಂಟ್ ಆಫ್ ಸೇಲ್ ಮಿಷನ್ ಅಥವಾ ಸ್ವೈಪಿಂಗ್ ಮಿಷನ್)
ಸೋಲಾರ್ ಉತ್ಪನ್ನಗಳು, ಫಿಂಗರ್ ಪ್ರಿಂಟ್ ರೀಡರ್
ವಿದೇಶಿ ಕಾರ್
ಸಂಸ್ಕರಿತ ನೈಸರ್ಗಿಕ ಅನಿಲ, ರಾಸಾಯನಿಕ ಮತ್ತು ಪೆಟ್ರೋಲಿಯಂ ಉತ್ಪನ್ನಗಳು
ನಿಕಲ್ ಲೋಹ
ಸಂಸ್ಕರಿತ ಚರ್ಮ ಉತ್ಪನ್ನ
ನವೀಕೃತ ಇಂಧನ ಯಂತ್ರೋಪಕರಣಗಳು
ಜೈವಿಕ ಇಂಧನ ಯಂತ್ರೋಪಕರಣಗಳು
ಎಲ್‍ಇಡಿ ಬಲ್ಬ್
ನೈಲಾನ್ ಉತ್ಪನ್ನಗಳು
ಸೋಲಾರ್ ಪ್ಯಾನಲ್
ಯಾವುದು ದುಬಾರಿ:
ಸಿಗರೇಟ್
ಸಿಗಾರ್
ಸಿಗರೇಟು ಹಾಗೂ ತಂಬಾಕು ಪದಾರ್ಥ,
ಗೋಡಂಬಿ ಉತ್ಪನ್ನ
ಬೆಳ್ಳಿ, ಮೊಬೈಲ್, ಟ್ಯಾಬ್, ಕಂಪ್ಯೂಟರ್, ಎಲ್ ಇಡಿ ಬಲ್ಬ್, ಅಲ್ಯೂಮಿನಿಯಂ ಉತ್ಪನ್ನ
ಆಮದು ಪದಾರ್ಥ
ವಿಮಾನಯಾನ
ಮೊಬೈಲ್ ಫೋನ್ ಬಿಲ್, ಸ್ಮಾರ್ಟ್ ಫೋನ್
ರೆಸ್ಟೋರೆಂಟ್ ಊಟ
ಹಾರ್ಡವೇರ್, ಸ್ಟಿಲ್ ಸಾಮಾನುಗಳು
ಡ್ರೈ ಫ್ರುಟ್ಸ್
ಅಲ್ಯೂಮಿನಿಯಂ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.