Select Your Language

Notifications

webdunia
webdunia
webdunia
webdunia

ಪತಿಯ ಬಿಡುಗಡೆಯಾಗಿ ಸೆಕ್ಸ್ ಮಾಡುವಂತೆ ಒತ್ತಾಯಿಸಿದ ಕಿಡ್ನ್ಯಾಪರ್

ಪತಿಯ ಬಿಡುಗಡೆಯಾಗಿ ಸೆಕ್ಸ್ ಮಾಡುವಂತೆ ಒತ್ತಾಯಿಸಿದ ಕಿಡ್ನ್ಯಾಪರ್
ಮುಂಬೈ , ಭಾನುವಾರ, 3 ಜುಲೈ 2016 (15:53 IST)
ಪತಿಯನ್ನು ಕಿಡ್ಯ್ನಾಪ ಮಾಡಿದ್ದ ಭೂಪನೊಬ್ಬ ಮಹಿಳೆಯನ್ನು ಕಾಲ್ ಮಾಡಿ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟಿರುವ ಘಟನೆ ಹರಿಯಾಣಾದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಮಹಿಳೆಯ ಪತಿ ಕಾಣೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪತಿ ಕಾಣೆಯಾಗಿರುವುದರ ಕುರಿತು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಳು.


 ಕೆಲ ದಿನದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿ ನಿನ್ನ ಗಂಡನನ್ನು ಕಿಡ್ನ್ಯಾಪ್ ಮಾಡಿದ್ದೇನೆ.ನನ್ನ ಜತೆ ನೀನು ಸೆಕ್ಸ್ ಮಾಡಿದ್ರೆ ಮಾತ್ರ ಆತನನ್ನ ಬಿಡುತ್ತೇನೆ ಎಂದು ಕಿಡ್ಯ್ನಾಪರ್ ಮಹಿಳೆಯ ಎದುರು ಬೇಡಿಕೆ ಇಟ್ಟಿದ್ದ. ಒಂದು ವೇಳೆ ನೀನು ನನ್ನ ಜತೆ ಸೆಕ್ಸ್ ಮಾಡಲ ಒಪ್ಪದೇ ಇದ್ರೆ ನಾನು ನಿನ್ನ ಪತಿಯನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದ್ದನಂತೆ..
 
ಇನ್ನೂ ಮತ್ತೊಂದು ದಿನ ಆಕೆಗೆ ಕಾಲ್ ಮಾಡಿ ಮಹಿಳೆ ನಾನು ನಿನ್ನ ಪತಿಯನ್ನು ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಬೇಡಿಕೆಯನ್ನು ನೀನು ಒಪ್ಪದೇ ಹೋದ್ರೆ ನಾನು ನಿನ್ನ ಪತಿಯನ್ನು ಕೊಲೆ ಮಾಡುತ್ತೇನೆ ಎಂದು ಕಿಡ್ನ್ಯಾಪರ್ ಪದೇ ಪದೇ ಧಮಕಿ ಹಾಕಿದ್ದ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 
 
ಅಲ್ಲದೇ ನಿತ್ಯವು ಕಾಲ್ ಮಾಡಿ ಆಕೆಯ ಮೇಲೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದ. ಅಶ್ಲೀಲ್ ಪದಗಳನ್ನು ಬಳಕೆ ಮಾಡಿ ಆಕೆಯನ್ನು ಬೆಯ್ಯುತ್ತಿದ್ದನಂತೆ. ಇದರಿಂದ ಮನನೊಂದ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾ ರೆಸ್ಟೋರೆಂಟ್ ದಾಳಿ ಹಿಂದಿನ ಕೈವಾಡ ಐಸಿಸ್ ಉಗ್ರರದ್ದಲ್ಲ..ಜಮೈತುಲ್ ಮುಜಾಹಿದ್ದೀನ್ ಕೃತ್ಯ