Webdunia - Bharat's app for daily news and videos

Install App

ಗುರ್ಮೆಹರ್ ಕೌರ್ ವಿಡಿಯೋದಲ್ಲಿ ಅಂಥದ್ದೇನಿದೆ..?

Webdunia
ಮಂಗಳವಾರ, 28 ಫೆಬ್ರವರಿ 2017 (15:46 IST)
ಗುರ್ಮೆಹರ್ ಕೌರ್.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳನ್ನ ಸೃಷ್ಟಿಸಿರುವ ಹೆಸರು. 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಯೋಧ ಮಂದೀಪ್ ಸಿಂಗ್ ಪುತ್ರಿ. ಸಾಮಾಜಿಕ ಜಾಲತಾಣದಲ್ಲಿ ಎಬಿವಿಪಿ ವಿರುದ್ಧ ಅಭಿಯಾನ ಆರಂಭಿಸಿದ್ದ ಕೌರ್, ಇವತ್ತಿನ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.


ತಂದೆ ಮೃತಪಟ್ಟಾಗ 2 ವರ್ಷದ ಮಗುವಾಗಿದ್ದ ಕೌರ್, ಬೆಳೆದಂತೆ ತನ್ನ ತಂದೆಯನ್ನ ಕೊಂದವರಿಗಾರು ಹುಡುಕಾಡುತ್ತಾ..? ನೋವಿನಲ್ಲೇ ದಿನಕಳೆದದ್ದು, ತಂದೆ ಸಾವಿಗೆ ಕಾರಣವಾದ ಯುದ್ಧವೇ ಬೇಡವೆಂದು ಭಾರತ-ಪಾಕಿಸ್ತಾನ ನಡುವೆ ಶಾಂತಿ ನೆಲೆಸಬೇಕೆಂದು ಮನವಿ ಮಾಡಿ ವಿಡಿಯೋವೊಂದನ್ನ ತಯಾರಿಸಿದ್ದರು. ಯೂಟ್ಯೂಬ್`ನಲ್ಲಿರುವ ಈ ವಿಡಿಯೋದಲ್ಲಿ ಗುರ್ಮೆಹರ್ ಕೌರ್ ಹಿಡಿದಿದ್ದ ಪ್ಲೇ ಕಾರ್ಡ್ ಟ್ವಿಟ್ಟರ್`ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಾದರೆ, ಈ ವಿಡಿಯೋದಲ್ಲಿ ಅಂಥದ್ದೇನಿದೆ ನೀವೇ ನೋಡಿ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments