Select Your Language

Notifications

webdunia
webdunia
webdunia
webdunia

ಸಾಮಾನ್ಯ ಬಜೆಟ್ 2015-16 ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಮಾನ್ಯ ಬಜೆಟ್ 2015-16 ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ನವದೆಹಲಿ , ಶನಿವಾರ, 28 ಫೆಬ್ರವರಿ 2015 (10:23 IST)
2015-16 ಸಾಲಿನ ಸಾಮಾನ್ಯ ಬಜೆಟ್ ಮಂಡಿಸಲಿರುವ ಜೇಟ್ಲಿ 

ಸಂಸತ್ ಭವನದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭ
 
ಬಜೆಟ್‌ಗೆ ಅನುಮೋದನೆ ಪಡೆಯಲು ಸಚಿವ ಸಂಪುಟ ಸಭೆ 

ಸಂಪುಟ ಸಭೆ ಬಳಿಕ ಸಂಸತ್ತಿಗೆ ಆಗಮಿಸಲಿರುವ ಜೇಟ್ಲಿ 

2ನೇ ಬಾರಿಗೆ ಬಜೆಟ್ ಮಂಡಿಸಲಿರುವ ಜೇಟ್ಲಿ 

ಬಜೆಟ್ ಬಗ್ಗೆ ಮಾಜಿ ರಾಷ್ಟ್ರಪತಿ ಅಬ್ದುಲ್  ಕಲಾಂ ಟ್ವೀಟ್


ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸಿದ ಜೇಟ್ಲಿ

11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವ ಜೇಟ್ಲಿ 


ಸಚಿವ ಸಂಪುಟದಿಂದ ಬಜೆಟ್  ಅನುಮೋದನೆಗೆ ಅಸ್ತು 

ಕೇಂದ್ರ ಬಜೆಟ್ 2015 ಮಂಡನೆಗೆ ಕ್ಷಣಗಣನೆ 

ಅರುಣ್ ಜೇಟ್ಲಿಯಿಂದ ಬಜೆಟ್ ಮಂಡನೆ 

ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವ  ಅರುಣ್ ಜೇಟ್ಲಿ

ಕಳೆದ 9 ತಿಂಗಳಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ

ಜಾಗತಿಕ ಹೂಡಿಕೆದಾರರಿಗೆ ಭಾರತದ ಮೇಲೆ ನಂಬಿಕೆ ಬಂದಿದೆ

ದೇಶದ ಆರ್ಥಿಕ ವಾತಾವರಣಕ್ಕೆ ಅನುಕೂಲಕರ ಬಜೆಟ್ 

ಜನಸಾಮಾನ್ಯರ ಜೀವನ ಉನ್ನತಿಕರಣಕ್ಕೆ ಆದ್ಯತೆ

ದೇಶದ ಜಿಡಿಪಿ ದರ ಶೇ.7ಕ್ಕೆ ಏರಿಕೆಯ ಗುರಿ

ಉದ್ಯೋಗ ಸೃಷ್ಠಿ, ಆರ್ಥಿಕ ಪ್ರಗತಿ, ಬಡತನ ನಿರ್ಮೂಲನೆಗೆ ಆದ್ಯತೆ


ಯಶಸ್ವಿಯಾದ ಜನ ಧನ ಯೋಜನೆ

ನಾವು ಸ್ಕ್ಯಾಮ್ ಹಾಗೂ ಜಂಗಲ್ ರಾಜ್ ಕೊನೆಗೊಳಿಸಿದ್ದೇವೆ


ಇಡೀ ವಿಶ್ವದಿಂದ ಭಾರತದ ಪ್ರಗತಿಯ ವಿಶ್ವಾಸ 

ಸ್ವಚ್ಚ ಭಾರತ ಅಭಿಯಾನವನ್ನು ಆಂದೋಲನವನ್ನಾಗಿ ಮಾಡಿದ್ದೇವೆ.

ಸ್ವಚ್ಚ ಭಾರತ ಅಭಿಯಾನದಲ್ಲಿ 6 ಕೋಟಿ ಶೌಚಾಲಯ ನಿರ್ಮಾಣದ ಗುರಿ

ದೇಶದ ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಣೆ

 ಗೇಮ್ ಚೇಂಜಿಂಗ್ ಯೋಜನೆಗಳು ಸರಕಾರದ ಗುರಿ

ಹಣದುಬ್ಬರದ ಮೇಲೆ ಜಯಸಾಧಿಸಲು ಯೋಜನೆ ರೂಪಿಸುವಿಕೆ

ಈಗಾಗಲೇ 50 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ

2022ರೊಳಗೆ  2 ಕೋಟಿ ಗೃಹ ನಿರ್ಮಾಣ ಗುರಿ  

ಆರ್‌ಬಿಐ ಕಾಯ್ದೆ ಬದಲಾವಣೆಗೆ ಚಿಂತನೆ

ಬಡತನ ನಿರ್ಮೂಲನೆಗೆ ಸರಕಾರ ಬದ್ಧ

2020 ರ ಹೊತ್ತಿಗೆ 20 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸರಬರಜಾು ಯೋಜನೆ

ದೇಶವನ್ನು ಉತ್ಪಾದನಾ ವಲಯವನ್ನಾಗಿ ಮಾರ್ಪಾಡು 



ದೇಶದ ಮುಂದೆ ನಾಲ್ಕು ಪ್ರಮುಖ ಸವಾಲುಗಳು

ಉತ್ಪಾದನೆಗೆ ಒತ್ತು ಉದ್ಯೋಗ ಸೃಷ್ಠಿಗೆ ಆದ್ಯತೆ, ಹಣದುಬ್ಬರ ನಿಯಂತ್ರಣ

ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಠಿ

12 ಕೋಟಿ ಜನ ಜನಧನ ಯೋಜನೆ ಫಲಾನುಭಿಗಳು

ಸ್ವಚ್ಚ ಭಾರತ ಯೋಜನೆ ಮೂಲಕ ಹೊಸ ಬೆಳವಣಿಗೆ

ಹಣದುಬ್ಬರವನ್ನು ಶೇ.6ಕ್ಕಿಂತ ಕಡಿಮೆ ಮಾಡುವುದು ಸರಕಾರದ ಗುರಿ

ಸಾರ್ವಜನಿಕ ಹೂಡಿಕೆಯಿಂದ 1.5 ಲಕ್ಷ ಕೋಟಿ ಸಂಗ್ರಹ ಗುರಿ


 ಇಂದಿನ ಭಾರತದ ಆರ್ಥಿಕತೆ ಆಶಾದಾಯಕವಾಗಿದೆ

ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಳಕ್ಕೆ ಆದ್ಯತೆ

ಸಬ್ಸಿಡಿ ಸೋರಿಕೆ ತಡೆಯಲು ಸರಕಾರ ಬದ್ಧ

2022ರಲ್ಲಿ ದೇಶದ ಪ್ರತಿಯೊಂದು ಕುಟುಂಬಕ್ಕೆ ಮನೆ 

ಕಲ್ಲಿದ್ದಲು ದಾಸ್ತಾನು ಹರಾಜಿನಲ್ಲಿ ಸರಕಾರಕ್ಕೆ ಲಾಭ

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಗೌರವ ಸಲ್ಲಿಕೆ

5300 ಕೋಟಿ ರೂ ಸಣ್ಣ ನೀರಾವರಿ ಯೋಜನೆಗೆ ಮೀಸಲು 

ರೈತರಿಗೆ 8.5 ಲಕ್ಷ ಕೋಟಿ ರೂ ಸಾಲ ಸೌಲಭ್ಯ

ನರೇಗಾ ಯೋಜನೆಗೆ 34, 699 ಕೋಟಿ ರೂಪಾಯಿ ಮೀಸಲು

ಗುಡಿಕೈಗಾರಿಕೆ ಅಭಿವೃದ್ಧಿಗೆ  20 ಸಾವಿರ ಕೋಟಿ ರೂ.ಮೀಸಲು

ಗ್ರಾಮೀಣಾಭಿವೃದ್ಧಿ ಫಂಡ್‌ಗೆ 25 ಸಾವಿರ ಕೋಟಿ ಮೀಸಲು

ಪ್ರಧಾನಮಂತ್ರಿ ಸುರಕ್ಷ ವಿಮಾ ಯೋಜನೆ ಜಾರಿ

2 ಲಕ್ಷ ರೂ. ಅಪಘಾತ ವಿಮೆ ಯೋಜನೆ

ವರ್ಷಕ್ಕೆ 12 ರೂಪಾಯಿ ಪಾವತಿಸಿದಲ್ಲಿ 2 ಲಕ್ಷ ರೂಪಾಯಿ ವಿಮೆ

ಮನ್‌ರೇಗಾ ಯೋಜನೆಗೆ 34 ಸಾವಿರ ಕೋಟಿ ರೂಪಾಯಿ

ದೇಶಾದ್ಯಂತ 80 ಸಾವಿರ ಪ್ರೌಡ ಶಾಲೆಗಳು ಮೇಲ್ದರ್ಜೆಗೆ

ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ

ನಬಾರ್ಡ್ ಕೃಷಿ ನಿಧಿಗೆ 25 ಸಾವಿರ ಕೋಟಿ ಹಂಚೆಕೆ

ಜನಧನ ಯೋಜನೆ ಅಂಚೆ ಕಚೇರಿ ಮೂಲಕವು ಜಾರಿ

ಜನಧನ ಯೋಜನೆಯಡಿ 2ಲಕ್ಷ ರೂಪಾಯಿ ವಿಮೆ

ಎಸ್‌ಸಿಎಸ್‌ಟಿ ಕಲ್ಯಾಣ ವಿಮೆ ಯೋಜನೆ ಜಾರಿ 

ಫಲಾನುಭವಿಗಳಿಲ್ಲದ ಪಿಪಿಎಪ್‌ನಲ್ಲಿ 3 ಸಾವಿರ ಕೋಟಿ ಸಂಗ್ರಹ

ಪರಿಶಿಷ್ಠ ಪಂಗಡಕ್ಕೆ 18 ಸಾವಿರ ಕೋಟಿ ರೂ. ಮೀಸಲು

ಪರಿಶಿಷ್ಠ ಜಾತಿಗೆ 30,858 ಸಾವಿರ ಕೋಟಿ ರೂಪಾಯಿ ಮೀಸಲು

ಅಲ್ಪ ಸಂಖ್ಯಾತ ಯುವಕರಿಗೆ ನಯಿ ಮಂಜಿಲ್ ಯೋಜನೆ

ಸಾರ್ವಜನಿಕ ಹೂಡಿಕೆ ಹೆಚ್ಚಿಸಲು ಹೊಸ ಯೋಜನೆ

ಸಂಶೋಧನೆ ಮತ್ತು ಅಭಿವೃದ್ಧಿಗೆ 150 ಕೋಟಿ ರೂಪಾಯಿ ಮೀಸಲು 
 

ಸಾಲ ಸೌಲಭ್ಯ ಒದಗಿಸಲು ಮುದ್ರಾ ಬ್ಯಾಂಕ್ ಸ್ಥಾಪನೆ 

ಬ್ಯಾಂಕಿಂಗ್ ಜಾಲದಲ್ಲಿ ಎಲ್ಲ ಅಂಚೆ ಕಚೇರಿಗಳ ಸೇರ್ಪಡೆ

60 ವರ್ಷ ಮೀರಿದವರಿಗೆ ಅಟಲ್ ಪೆನ್ಶನ್ ಯೋಜನೆ ಜಾಕಿ

ದೇಶಾದ್ಯಂತ 4 ಸಾವಿರ ಮೆಗಾ ವ್ಯಾಟ್ ಉತ್ಪಾದನೆ 5  ಘಟಕಗಳ ಸ್ಥಾಪನೆ

ಮಕ್ಕಳ ಸುರಕ್ಷತಾ ಯೋಜನೆಗೆ 1500 ಕೋಟಿ ರೂಪಾಯಿ ಮೀಸಲು

ಅಂತಾರಾಷ್ಟ್ರೀಯ ಗುಣಮಟ್ಟದ ನೇರ ತೆರಿಗೆ ಯೋಜನೆ ಜಾರಿ 

ಐಟಿ ವಲಯಕ್ಕೆ ಸೆಟು ಹೆಸರಿನಲ್ಲಿ  ನೂತನ ಯೋಜನೆ 

ಪರೋಕ್ಷ ತೆರಿಗೆಗಾಗಿ ಜಿಎಸ್‌ಟಿ ಬಳಕೆ 

20 ಸಾವಿರ ಟನ್ ಚಿನ್ನ ದೇಶದಲ್ಲಿ ತಟಸ್ಥವಾಗಿ ಉಳಿದಿದೆ

ಅಶೋಕ್ ಚಕ್ರವುಳ್ಳ ಚಿನ್ನದ ನಾಣ್ಯ ಬಿಡುಗಡೆ 

ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಮೆಟಲ್  ಅಕೌಂಟ್ ತೆರೆಯಲಾಗುವುದು

ಬಂಗಾರದ ಸದ್ಭಳಕೆಗೆ ಅಶೋಕ್ ಚಕ್ರವುಳ್ಳ ಚಿನ್ನದ ನಾಣ್ಯ ಬಿಡುಗಡೆ

ನಿರ್ಭಯಾ ಫಂಡ್‌ಗೆ 1 ಸಾವಿರ ಕೋಟಿ ಮೀಸಲು

ದೇಶದೆಲ್ಲೆಡೆ ಅಭಿವೃದ್ಧಿಗೆ ಕ್ರಮ

25 ವರ್ಲ್ಡ್ ಹೆರಿಟೇಜ್ ವೆಬ್‌ಸೈಟ್  ಅಭಿವೃದ್ಧಿ

ಹಿರಿಯ ನಾಗರಿಕರಿಗಾಗಿ ಕೇಂದ್ರ ಸರಕಾರದ ಯೋಜನೆ

20 ಸಾವಿರ ಕೋಟಿ ರೂಪಾಯಿಗಳ ಮೂಲಸೌಕರ್ಯ ಟ್ರಸ್ಟ್ 

ವೀಸಾ ಆನ್ ಅರೈವಲ್ 150 ದೇಶಗಳಿಗೆ ವಿಸ್ತರಿಸಲು ಚಿಂತನೆ

ಏಕೀಕೃತ ಶಿಶುಕಲ್ಯಾಣ ಯೋಜನೆ

ಕರ್ನಾಟಕದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ವಿದ್ಯುತ್ ಚಾಲಿತ ವಾಹನಗಳ ಹೆಚ್ಚಳ

ರೆಗ್ಯುಲೆಟರಿ ರಿಫಾರ್ಮ್ ಕಾನೂನು ಜಾರಿ

ದೀನ ದಯಾಳ್ ಗ್ರಾಮಾಭಿವೃದ್ಧಿ ಯೋಜನೆಗೆ 1500 ಕೋಟಿ ರೂ. ಮೀಸಲು

ಸ್ಕಿಲ್ ಇಂಡಿಯಾದಿಂದ ಮೇಕ್ ಇನ್ ಇಂಡಿಯಾಗೆ ಸಹಕಾರ

ಬಡ ವಿದ್ಯಾರ್ಥಿಗಶ ಶಿಕ್ಷಣಕೆ ಹಣಕಾಸಿನ ನೆರವು

ಬಿಹಾರದಲ್ಲಿ ಮತ್ತೊಂದು ಏಮ್ಸ್ ಸ್ಥಾಪನೆ

ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ ಜಾರಿ

ೇದಶದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಯೋಜನೆ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ  69 ಸಾವಿರ ಕೋಟಿ ರೂಪಾಯಿ

ಅರುಣಾಚಲ ಪ್ರದೇಶದಲ್ಲಿ ಫಿಲ್ಮ್ ಸ್ಕೂಲ್  ಸ್ಥಾಪನೆ

ಪ್ರವಾಸಿ ತಾಣಗಳಲ್ಲಿ ಕರ್ನಾಟಕದ ಹಂಪೆಗೂ ಸ್ಥಾನ


ರಕ್ಷಣಾ ಕ್ಷೇತ್ರದಲ್ಲಿ 2,44 727 ಲಕ್ಷ ಕೋಟಿ ಹೂಡಿಕೆ

ಆಸ್ಸಾಂನಲ್ಲಿ ಆಲ್  ಇಂಡಿಯಾ ಮೆಡಿಕಲ್ ಸೈನ್ಸ್ ಸ್ಥಾಪನೆ

ಅಮೃತ ಸರದಲ್ಲಿ ತೋಟಗಾರಿಕೆ ಸಂಶೋಧನಾ ಕೇಂದ್ರ

ಹಿಮಾಚಲ್,  ತಮಿಳುನಾಡಿನಲ್ಲಿ ಏಮ್ಸ್ ಸ್ಥಾಪನೆ 

ಪ್ರಸ್ತುತ ಸಾಲಿನಲ್ಲಿ ಒಟ್ಟು ಯೋಜನಾ ವೆಚ್ಚ 1777047 ಲಕ್ಷ ಕೋಟಿ ರೂ.

14, 49 490 ಲಕ್ಷ ಕೋಚಿ ರೂಪಾಯಿ ತೆರಿಗೆ ಸಂಗ್ರಹ ಗುರಿ

ಕಾರ್ಪೋರೇಟ್ ತೆರಿಗೆ ಶೇ.30 ರಿಂದ ಶೇ.25 ಕ್ಕೆ ಇಳಿಕೆ


ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೇಟ್ ತೆರಿಗೆ ಇಳಿಕೆ

ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

ವ್ಯಯಕ್ತಿತ ತೆರಿಗೆ ಆದಾಯದಲ್ಲಿ ಬದಲಾವಣೆಯಿಲ್ಲ

ಕಪ್ಪು ಹಣಕ್ಕೆ ಕಡಿವಾಣ ಆದಾಯ ಹೆಚ್ಚಿಸುವ ಗುರಿ

ಈಗಿರುವ ಆದಾಯ ತೆರಿಗೆ ವಿನಾಯಿತಿ ಯಥಾಸ್ಥಿತಿ

ಕಪ್ಪು ಹಣ ನಿಯಂತ್ರಣಕ್ಕೆ ಅಧಿವೇಶನದಲ್ಲಿ ಹೊಸ ಮಸೂದೆ ಮಂಡನೆ

ತೆರಿಗೆ ಕಳ್ಳರಿಗೆ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ

ಐಟಿ ರಿಟರ್ನ್ಸ್ ಮಾಡದಿದ್ರೆ 7 ವರ್ಷ ಗರಿಷ್ಠ ಶಿಕ್ಷೆ

ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆಗೆ 10 ಸಾವಿರ ಕೋಟಿ ರೂ.

 ಕಪ್ಪು ಹಣ ಹೊಂದಿದವರಿಗೆ ಜಾಮೀನಿಲ್ಲ, 10 ವರ್ಷ ಶಿಕ್ಷೆ 

ಘೋಷಣೆ ಮಾಡದ ಆದಾಯ ಕಂಡು ಬಂದಲ್ಲಿ ಹೆಚ್ಚು ತೆರಿಗೆ ದಂಡ

ಬೇನಾಮಿ ಆಸ್ತಿ ಸರಕಾರದಿಂದ ಮುಟ್ಟುಗೋಲು

1 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಮಾರಾಟಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ

ಕಸ್ಟಮ್ಸ್ ತೆರಿಗೆ ಕಡಿತ

ಒಂದು ಕೋಟಿಗಿಂತ ಹೆಚ್ಚು ಆದಾಯ ಹೊಂದಿದವರಿಗೆ  ಶೇ. 2ರಷ್ಟು ಸುಂಕ ಹೆಚ್ಚಳ

22 ವಿವಿದ ವಸ್ತುಗಳ ಮೇಲಿನ ಸಾಂಪ್ರದಾಯಕ ತೆರಿಗೆ ಕಡಿತ

ಸ್ಥಳೀಯ ಚರ್ಮೋದ್ಯಮಕ್ಕೆ ಉತ್ತೇಜನ

 ಸಂಪತ್ತು ತೆರಿಗೆ ರದ್ದು

ಯೋಜನೇತರ ವೆಚ್ಚ 1312 200  ಕೋಟಿ ರೂಪಾಯಿ

ಸೇವಾ ತೆರಿಗೆ ಶೇ.12.36ರಿಂದ  ಶೇ.14 ಕ್ಕೆ ಏರಿಕೆ

ಕಪ್ಪು ಹಣ ವಾಪಸ್ ತರಲು ಸರಕಾರ ಬದ್ಧ

ಹೆಲ್ತ್ ಇನ್‌‍ಶ್ಯೂರೆನ್ಸ್‌ ಮೇಲೆ ತೆರಿಗೆ ವಿನಾಯಿತಿ

ಲೆದರ್ ಶೂಗಳ ಮೇಲಿನ ತೆರಿಗೆ ಇಳಿಕೆ

ಸೇವಾ ತೆರಿಗೆ ಹೆಚ್ಚಳದಿಂದ ಎಲ್ಲಾ ವಸ್ತುಗಳ ದರ ಏರಿಕೆ 

ಶಿಕ್ಷಣ ಸಲೂನ್, ಮಸಾಜಿಂಗ್ ಆಹಾರ, ಹೋಟೆಲ್, ಬ್ಯೂಟಿ ಪಾರ್ಲರ್ ಎಲ್ಲವೂ ದುಬಾರಿ 

ವಿದೇಶದಿಂದ ಕಪ್ಪು ಹಣ ತರಲು ಹೊಸ ಕಾಯ್ದೆ ಜಾರಿ

ಹಣಣ್ಣು ಮತ್ತು ತರಕಾರಿಗಳಿಗೆ ಸೇವಾ ತೆರಿಗೆ ಹೆಚ್ಚಳವಿಲ್ಲ

ಆಹಾರ ಪದಾರ್ಥ, ಮೊಬೈಲ್ ದರಗಳಲ್ಲಿ ಹೆಚ್ಚಳ

Share this Story:

Follow Webdunia kannada