Select Your Language

Notifications

webdunia
webdunia
webdunia
webdunia

14 ವರ್ಷದ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

14 ವರ್ಷದ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ರೂರ್‌ಕಿ , ಶುಕ್ರವಾರ, 17 ಅಕ್ಟೋಬರ್ 2014 (15:42 IST)
ಉತ್ತರಾಖಂಡದ ರೂರ್‌ಕಿ ಯಲ್ಲಿ ನಾಲ್ವರು ಕಾಮುಕ ಯುವಕರು 14 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.
 
ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ ಆಗಮಿಸಿದ ನಾಲ್ವರು ಯುವಕರು ಮತ್ತು ಬರುವ ತಂಪು ಪಾನೀಯ ನೀಡಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
 
ಅತ್ಯಾಚಾರಕ್ಕೀಡಾದ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು,ಅತ್ಯಾಚಾರ ಧೃಡಪಟ್ಟಿದೆ.
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
 

Share this Story:

Follow Webdunia kannada