Webdunia - Bharat's app for daily news and videos

Install App

ಪಂಚರಾಜ್ಯ ಚುನಾವಣೆ... ಯಾರಿಗೆ ಎಷ್ಟು ಸ್ಥಾನ? ಕ್ಲಿಕ್ ಮಾಡಿ.

Webdunia
ಶನಿವಾರ, 11 ಮಾರ್ಚ್ 2017 (08:14 IST)
ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ.
 
ಉತ್ತರಪ್ರದೇಶ
403 ವಿಧಾನಸಭಾ ಸೀಟುಗಳು

ಮುನ್ನಡೆ/ಗೆಲುವು:
 
ಬಿಜೆಪಿ  -  323
ಎಸ್‌ಪಿ-ಕಾಂಗ್ರೆಸ್ - 57
ಬಿಎಸ್‌ಪಿ- 18
ಇತರೆ - 05
 
ಪಂಜಾಬ್: ಒಟ್ಟು ಸ್ಥಾನ - 117        

ಮುನ್ನಡೆ/ಗೆಲುವು:
ಬಿಜೆಪಿ-ಅಕಾಲಿದಳ - 18
ಕಾಂಗ್ರೆಸ್ - 77
ಆಪ್ ಪಕ್ಷ - 20
ಇತರೆ - 02
 
ಮಣಿಪುರ್ : ಒಟ್ಟು ಸ್ಥಾನ - 60        

ಮುನ್ನಡೆ/ಗೆಲುವು:
ಬಿಜೆಪಿ - 21
ಕಾಂಗ್ರೆಸ್ - 26
ಟಿಎಂಸಿ - 00
ಇತರೆ - 09
 
ಗೋವಾ: ಒಟ್ಟು ಸ್ಥಾನ - 40        
 
ಮುನ್ನಡೆ/ಗೆಲುವು:
ಬಿಜೆಪಿ - 13 
ಕಾಂಗ್ರೆಸ್ - 16
ಆಪ್   - 00
ಇತರೆ -10 
 
ಉತ್ತರಾಖಂಡ್ - ಒಟ್ಟು ಸ್ಥಾನ  - 70      
ಮುನ್ನಡೆ/ಗೆಲುವು:
ಬಿಜೆಪಿ  - 57 
ಕಾಂಗ್ರೆಸ್- 11  
ಬಿಎಸ್‌ಪಿ - 00
ಇತರೆ  - 07

ಉತ್ರಪ್ರದೇಶ ಸಿಎಂ ಅಖಿಲೇಶ್ ಯಾದವ್‌ಗೆ ಸೋಲು 

ಶಿವಪಾಲ್ ಯಾದವ್‌ಗೆ ಗೆಲುವು 

ಮಣಿಪುರದಲ್ಲಿ ಇರೋಮ್ ಶರ್ಮಿಲಾಗೆ ಸೋಲು 

ಎರಡೂ ಕ್ಷೇತ್ರಗಳಲ್ಲೂ ಸಿಎಂ ಹರೀಶ್ ರಾವತ್‌ಗೆ ಸೋಲು

ಮುಲಾಯಂ ಯಾದವ್ ಸೊಸೆ ಅಪರ್ಣಾ ಯಾದವ್‌ಗೆ ಸೋಲು 

ಬಿಜೆಪಿಯ ರೀಟಾ ಬಹುಗುಣ ಜೋಷಿಗೆ 33000 ಮತಗಳ ಅಂತರದಿಂದ ಗೆಲುವು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments