Webdunia - Bharat's app for daily news and videos

Install App

ಪದೇ ಪದೇ ಮನೆಯಿಂದ ಓಡಿಹೋಗುತ್ತಿದ್ದ ಪುತ್ರಿಯ ಹತ್ಯೆ ಮಾಡಿದ ತಂದೆ

Webdunia
ಮಂಗಳವಾರ, 4 ಆಗಸ್ಟ್ 2015 (17:47 IST)
18 ವರ್ಷ ವಯಸ್ಸಿನ ಪುತ್ರಿ ಪದೇ ಪದೇ ಮನೆಯಿಂದ ಓಡಿಹೋಗುತ್ತಿರುವುದನ್ನು ಕಂಡು ಬೇಸತ್ತಿದ್ದ ತಂದೆ ಆಕೆಯ ಹತ್ಯೆ ಮಾಡಿದ ಘಟನೆ ಮೊಬಿನ್ ನಗರದಿಂದ ವರದಿಯಾಗಿದೆ.  
 
55 ವರ್ಷ ಆರೋಪಿ ತಂದೆ ಸಯೀದ್, ಪುತ್ರಿಯನ್ನು ಹತ್ಯೆ ಮಾಡಿ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಸಯೀದ್‌ಗೆ ಆರು ಮಂದಿ ಮಕ್ಕಳಿದ್ದು, ಹತ್ಯೆಯಾದವಳು ಕೊನೆಯ ಪುತ್ರಿಯಾಗಿದ್ದಳು.ಕೆಟ್ಟಚಟಗಳಿಗೆ ಬಲಿಯಾಗಿದ್ದ ಪುತ್ರಿ ಪದೇ ಪದೇ ಮನೆಯಿಂದ ಓಡಿಹೋಗುವುದನ್ನು ರೂಢಿಸಿಕೊಂಡಿದ್ದಳು. ಇದರಿಂದ ತಂದೆಗೆ ಅಪಮಾನ ಸಹಿಸಲು ಅಸಾಧ್ಯವಾಗಿತ್ತು.
 
ಕಳೆದ ತಿಂಗಳು ಪುತ್ರಿ ಮತ್ತೆ ಓಡಿ ಹೋಗಿ ಹಲವು ದಿನಗಳ ನಂತರ ಮನೆಗೆ ವಾಪಸಾಗಿದ್ದಳು. ಇದರಿಂದ ಆಕ್ರೋಶಗೊಂಡ ತಂದೆ ಆಕೆಯನ್ನು ಪ್ರಶ್ನಿಸಿದಾಗ ಪರಸ್ಪರರ ಮಧ್ಯೆ ವಾಗ್ವಾದ ಆರಂಭವಾಗಿದೆ. ತಂದೆ ಸಯೀದ್ ಕೋಪದ ಭರದಲ್ಲಿ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಲಿಸಾಡಿ ಪೊಲೀಸ್ ಠಾಣೆಯ ಅಧಿಕಾರಿ ರಬೀಂದ್ರ ಸಿಂಗ್ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments