Webdunia - Bharat's app for daily news and videos

Install App

ಅಪ್ಪ-ಮಗನಿಗೆ ಮುನ್ನೆಡೆಯ ಸಂತಸ

Webdunia
ಸೋಮವಾರ, 18 ಡಿಸೆಂಬರ್ 2017 (10:03 IST)
Normal 0 false false false EN-US X-NONE X-NONE
ಗುಜರಾತ್: ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಗುಜರಾತ್-ಹಿಮಾಚಲ ಪ್ರದೇಶದ ಚುನಾವಣೆಯು ಹಿಮಾಚಲ ಪ್ರದೇಶದಲ್ಲಿ ಅಪ್ಪ ಮಗ ಇಬ್ಬರೂ  ಮುನ್ನೆಡೆ ಸಾಧಿಸಿದ್ದಾರೆ.


ವೀರಭದ್ರ ಸಿಂಗ್, ವಿಕ್ರಮಾದಿತ್ಯ ಸಿಂಗ್ ಮುನ್ನೆಡೆ ಸಾಧಿಸಿರುವ ಅಪ್ಪ-ಮಗ.ಅರ್ಕಿ ಕ್ಷೇತ್ರದಲ್ಲಿ ಹಾಲಿ ಸಿಎಂ ವೀರಭದ್ರ ಸಿಂಗ್ ಮುನ್ನೆಡೆ ಸಾಧಿಸಿದ್ದಾರೆ, ಇನ್ನು ಶಿಮ್ಲಾ ಗ್ರಾಮಾಂತರ ಕ್ಷೇತ್ರದಲ್ಲಿ ವಿಕ್ರಮಾದಿತ್ಯ ಸಿಂಗ್ಬಿಜೆಪಿಯ ಡಾ. ಪ್ರಮೋದ್ ಶರ್ಮಾಗಿಂತ ಮುನ್ನೆಡೆ ಸಾಧಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಈಗಲ್ಲ ಆಗಲೇ ಮಣಿಪುರಕ್ಕೆ ಭೇಟಿ ಕೊಡಬೇಕಿತ್ತು: ಸಿದ್ದರಾಮಯ್ಯ ಆಕ್ಷೇಪ

ಅಪಘಾತಗಳಾದ್ರೆ ಸರ್ಕಾರ ಹೇಗೆ ಹೊಣೆಯಾಗುತ್ತದೆ: ಸಿಎಂ ಸಿದ್ದರಾಮಯ್ಯ

ಹಾಸನದಲ್ಲಿ ದುರಂತಕ್ಕೀಡಾದವರಿಗೆ ಪ್ರಧಾನಿ ಮೋದಿಯಿಂದಲೂ ಪರಿಹಾರ

ಡಾ ಪದ್ಮಿನಿ ಪ್ರಸಾದ್ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದ್ರೆ ಏನೆಲ್ಲಾ ತೊಂದರೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments