Webdunia - Bharat's app for daily news and videos

Install App

ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆ ಭರ್ಜರಿ ಗೆಲುವು

geetha
ಬುಧವಾರ, 24 ಜನವರಿ 2024 (21:03 IST)
ಯುನೈಟೆಡ್‌ ಸ್ಟೇಟ್ಸ್‌ : ಮಂಗಳವಾರ ನಡೆದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆ ಭರ್ಜರಿ ಗೆಲುವು ದೊರೆತಿದೆ. ಇದರಿಂದಾಗಿ ರಿಪಬ್ಲಿಕನ್‌ ಪಕ್ಷದ ಅಭರ್ಥಿಯಾಗಿ ಟ್ರಂಪ್‌ ಅವರ ಸ್ಪರ್ಧೆ ಮತ್ತಷ್ಟು ಬಲವಾಗಿದೆ. ತಮ್ಮ ಸಮೀಪದ ಸ್ಪರ್ಧಿಯಾದ ನಿಕ್ಕಿ ಹಾಲೇ ಅವರನ್ನು ಮಣಿಸಿದ ಡೊನಾಲ್ಡ್‌ ಟ್ರಂಪ್‌ ಸುಲಭವಾಗಿ ಬಹುಮತ ಸಾಧಿಸಿದರು.  

ಟ್ರಂಪ್‌ ವಿರುದ್ದ ಎರಡು ಅಧ್ಯಕ್ಷೀಯ ಸ್ಥಾನ ದುರುಪಯೋಗಪಡಿಸಿಕೊಂಡ ದೋಷಾರೋಪಣೆ ಹಾಗೂ ನಾಲ್ಕು ಕ್ರಿಮಿನಲ್‌ ಮೊಕದ್ದಮೆಗಳು ಬಾಕಿಯಿದೆ. ಇದು ಡೆಮಾಕ್ರಿಟಿಕ್‌ ಪಕ್ಷಕ್ಕೆ ಸುಲಭವಾದ ಪ್ರಚಾರದ ಸರಕಾಗಿ ದೊರೆತಿದೆ. ಇದಲ್ಲದೆ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವಷ್ಟು ದೈಹಿಕ ಕ್ಷಮತೆ ಹೊಂದಿಲ್ಲ ಎಂದೂ ಪ್ರತಿಪಕ್ಷದವರು ಆರೋಪಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments