Webdunia - Bharat's app for daily news and videos

Install App

ನನ್ನನ್ನು ನೋಡಲು ಬರಬೇಡಿ: ಪಳನಿಗೆ ಶಶಿಕಲಾ ತಾಕೀತು

Webdunia
ಬುಧವಾರ, 22 ಫೆಬ್ರವರಿ 2017 (12:52 IST)
ತನ್ನನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬರಬೇಡಿ ಎಂದು, ತಮಿಳುನಾಡು ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಗೆ ಶಶಿಕಲಾ ನಟರಾಜನ್ ತಾಕೀತು ಮಾಡಿದ್ದಾರೆ, ಹೀಗಾಗಿ ಪಳನಿ ಸ್ವಾಮಿ ತಮ್ಮ ಬೆಂಗಳೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 
ಕಳೆದ ವಾರ ಪದಗ್ರಹಣ ಮಾಡಿದ್ದ ಪಳನಿಸ್ವಾಮಿ ಮತ್ತು ಇತರ ಸಚಿವರು ಮುಂಬರುವ ಸೋಮವಾರ ಶಶಿಕಲಾ ಭೇಟಿಗೆ ದಿನ ನಿಗದಿ ಪಡಿಸಿದ್ದರು. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಶಿಕಲಾ ಬರಬೇಡಿ ಎಂದು ಅಪ್ಪಣೆ ಮಾಡಿದ್ದರಿಂದ ಭೇಟಿಯನ್ನು ಮೊಟಕುಗೊಳಿಸಿದ್ದಾರೆ. 
 
ಕಳೆದ ಸೋಮವಾರ ಶಶಿಕಲಾ ಸಂಬಂಧಿ ಮತ್ತು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ದಿನಕರನ್ ಶಶಿಕಲಾ ಅವರನ್ನು ಭೇಟಿಯಾಗಿದ್ದರು. ಈ ಸಮಯದಲ್ಲಿ ಶಶಿಕಲಾ ಪಳನಿ ಮತ್ತು ಇತರ ಸಚಿವರಿಗೆ ತಮ್ಮನ್ನು ಭೇಟಿಯಾಗಲು ಬರುವುದು ಬೇಡ. ಬದಲಾಗಿ ಮಾಡಬೇಕಾದ ಕೆಲಸದ ಕಡೆ ಗಮನ ನೀಡಿ, ಮಾಜಿ ಸಿಎಂ ಜಯಲಲಿತಾ ಕನಸನ್ನು ನನಸು ಮಾಡಿ ಎಂಬ ಸಂದೇಶವನ್ನು ಕಳುಹಿಸಿದ್ದರು, ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಮಂಗಳವಾರ ಚಿತ್ರ ನಟಿ, ಅಣ್ಣಾಡಿಎಂಕೆ ವಕ್ತಾರೆ ಸಿ.ಆರ್‌.ಸರಸ್ವತಿ, ಮಾಜಿ ಸಚಿವೆ ಗೋಕುಲ ಇಂದಿರಾ ಸೇರಿದಂತೆ ಮಹಿಳಾ ನಾಯಕಿಯರು ಶಶಿಕಲಾ ಭೇಟಿಗೆ ಆಗಮಿಸಿದ್ದರು ಆದರೆ ಅವರಿಗೆ ಅನುಮತಿಯನ್ನು ನೀಡಿಲ್ಲ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam Attack: ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೊನೆಯ ವಿಡಿಯೋ ವೈರಲ್: ಪತ್ನಿ ಜೊತೆ ಖುಷಿಯಾಗಿದ್ದ ಕೊನೆಯ ಕ್ಷಣ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

ಮುಂದಿನ ಸುದ್ದಿ
Show comments