Webdunia - Bharat's app for daily news and videos

Install App

ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವುದರ ಬೆಲೆ ಇಳಿಕೆ, ಏರಿಕೆಯಾಗಿದೆ ಗೊತ್ತಾ?

Webdunia
ಶನಿವಾರ, 1 ಫೆಬ್ರವರಿ 2020 (15:29 IST)
ನವದೆಹಲಿ : ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2020-21ನೇ ಸಾಲಿನ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ್ದು, ಇದರಲ್ಲಿ ಯಾವುದೆಲ್ಲ ಬೆಲೆ ಹೆಚ್ಚಳವಾಗಿದೆ, ಯಾವುದೆಲ್ಲಾ ಇಳಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

 

ಬೆಲೆ ಹೆಚ್ಚಳ:

ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳ

ಪೆಟ್ರೋಲ್, ಡೀಸೆಲ್ ಮೇಲೆ ಲೀಟರ್ ಗೆ 1 ರೂ. ಹೆಚ್ಚಳ

ಚಿನ್ನ, ಬೆಳ್ಳಿ ಮೇಲೆ ಅಬಕಾರಿ ಸುಂಕ ಸೇ.2.5ರಷ್ಟು ಹೆಚ್ಚಳ

ಠೇವಣಿಗಾಗಿ ಇನ್ಯೂರೆನ್ಸ್ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

ಸೋಯಾ ಫೈಬರ್, ಸೋಯಾ ಪ್ರೋಟೀನ್ ದುಬಾರಿ

ವಾಣಿಜ್ಯ ವಾಹನಗಳು ಗ್ಯಾಸ್ ನಿಯಂತ್ರಕ ಕನ್ವರ್ಟರ್ ಆಟೋ, ಬೈಕ್, ಕಾರು ದುಬಾರಿ

ಅಡುಗೆ ಮನೆಯ ಉಪಕರಣಗಳು, ಟೇಬಲ್, ಚೀನಾ ಸೆರಾಮಿಕ್ , ಕಬ್ಬಿಣ, ಸ್ಟೀಲ್, ಸತು ದುಬಾರಿ

ಪೇಪರ್ ಗಳ ಮೇಲೆ ಶೇ.5ರಷ್ಟು ತೆರಿಗೆ ಹೆಚ್ಚಳ

ಕಚ್ಚಾ ಸಕ್ಕರೆ, ಕೃಷಿ, ಉತ್ಪನ್ನಗಳು, ಸ್ಕಿಮ್ಡ್, ಹಾಲು, ಮದ್ಯ,

ಚಪ್ಪಲಿ, ಫರ್ನಿಚರ್ ಮೇಲೆ ಆಮದು ಸುಂಕ ಹೆಚ್ಚಳ

ಗೋಡಂಬಿ, ಫಾಮ್ ಎಣ್ಣೆ ದುಬಾರಿ

ಪಿವಿಸಿ, ಕೇಬಲ್ , ಸಿಸಿ ಕ್ಯಾಮರಾ, ಸಿಸಿಟಿವಿ, ವಿಡಿಯೋ ರೆಕಾರ್ಡ್, ಟಿವಿ ದುಬಾರಿ

ಬೆಲೆ ಇಳಿಕೆ:

ಹಾಗೇ ಡಯಾಲಿಸಿಸ್ ಯಂತ್ರದ ಬೆಲೆ ಇಳಿಕೆ

ನ್ಯೂಸ್ ಫ್ರಿಂಟ್, ಕೃತಕ ಕಿಡ್ನಿ, ಚರ್ಮೋತ್ಪನ್ನ, ಬೇಳೆಕಾಳು, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆ

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments