Webdunia - Bharat's app for daily news and videos

Install App

ಟ್ವಿಟರ್ ನಲ್ಲಿ ತಮಾಷೆಗೊಳಗಾದ ದಿಗ್ವಿಜಯ್ ಸಿಂಗ್

Webdunia
ಮಂಗಳವಾರ, 28 ಮಾರ್ಚ್ 2017 (13:11 IST)
ನವದೆಹಲಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಗಾಗ ತಮ್ಮ ಹೇಳಿಕೆಗಳಿಂದ ನಗೆಪಾಟಲಿಗೀಡಾಗುತ್ತಾರೆ. ಇದೀಗ ಅವರ ಟ್ವಿಟರ್ ಸಂದೇಶವೊಂದು ಅಪಹಾಸ್ಯಕ್ಕೊಳಗಾಗಿದೆ.

 

ದಿಗ್ವಿಜಯ್ ಕಾಂಗ್ರೆಸ್ ಸಂಸದೆ ರಾಜಕುಮಾರಿ ರತನ್ ಸಿಂಗ್ ಅವರ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದರು. ನಂತರ ರಾಜಕುಮಾರಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ರಾಹುಲ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ದಿವಂಗತ ದಿನೇಶ್ ರತನ್ ಸಿಂಗ್ ಪುತ್ರಿ ಎಂದು ಬರೆದುಕೊಂಡಿದ್ದರು.

 
ಅಸಲಿಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದು ನಿಜ. ಆದರೆ ರಾಹುಲ್ ಗಾಂಧಿ ಇದುವರೆಗೆ ಪ್ರಧಾನಿಯಾಗಿಲ್ಲ. ಅವರ ನೇತೃತ್ವದಲ್ಲಿ ಎಲ್ಲೂ ಸರ್ಕಾರ ರಚನೆಯಾಗಿಲ್ಲ. ಹಾಗಿರುವಾಗ ದಿಗ್ವಿಜಯ್ ರಾಹುಲ್ ಸಂಪುಟ ಎಂದಿದ್ದು ನಗೆಪಾಟಲಿಗೀಡಾಯಿತು.

 
ನಂತರ ತಮ್ಮ ತಪ್ಪು ಸರಿಪಡಿಸಿಕೊಂಡ ದಿಗ್ವಿಜಯ್ ರಾಹುಲ್ ಗಾಂಧಿ ಬದಲು ರಾಜೀವ್ ಗಾಂಧಿ ಎಂದು ಬರೆದುಕೊಂಡರು. ಆದರೆ ಆಗಲೂ ರಾಜೀವ್ ಸ್ಪೆಲ್ಲಿಂಗ್ ತಪ್ಪಾಗಿ ಬರೆದು ಮತ್ತೊಮ್ಮೆ ಎಡವಿದರು!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments