Webdunia - Bharat's app for daily news and videos

Install App

ದೇಶದ ಏಕೈಕ ಜೀವಂತ ಜ್ವಾಲಾಮುಖಿ ಮತ್ತೆ ಬೆಂಕಿ ಉಗುಳುತ್ತಿದೆ

Webdunia
ಶನಿವಾರ, 18 ಫೆಬ್ರವರಿ 2017 (18:37 IST)
ಅಂಡಮಾನ್ ಮತ್ತು ನಿಕೋಬರ್ ದ್ವೀಪದಲ್ಲಿರುವ ದೇಶದ ಏಕೈಕ ಜೀವಂತ ಜ್ವಾಲಾಮುಖಿ ಮತ್ತೆ ಬೆಂಕಿ ಉಗುಳಲು ಆರಂಭಿಸಿದೆ. 150 ವರ್ಷಗಳಿಂದ ಸುಪ್ತವಾಗಿದ್ದ ಜ್ವಾಲಾಮುಖಿ 1991ರಲ್ಲಿ ಮತ್ತೆ ಬುಸುಗುಟ್ಟಿತ್ತು. ಇದೀಗ ಮತ್ತೆ ಇರುವಿಕೆಯನ್ನ ಪ್ರದರ್ಶಿಸುತ್ತಿದೆ ಎಂದು ಗೋವಾ ಮೂಲದ ನ್ಯಾಶನಲ್ ಇನ್ಸ್`ಟಿಟ್ಯೂಟ್ ಆಫ್ ಓಶಿನೋಗ್ರಫಿ ಪ್ರಕಟಣೆಯಲ್ಲಿ ತಿಳಿಸಿದೆ.


`ಪೋರ್ಟ್ ಬ್ಲೇರ್`ನಿಂದ 140 ಕಿ.ಮೀ ದೂರದ ಈಶಾನ್ಯದ ಬ್ಯಾರೆನ್ ದ್ವೀಪದಲ್ಲಿರುವ ಅಂಡಮಾನ್ ಮತ್ತು ನಿಕೋಬರ್ ದ್ವೀಪದ ಏಕೈಕ ಜೀವಂತ ಜ್ವಾಲಾಮುಖಿ ಮತ್ತೆ ಕ್ರಿಯಾಶೀಲವಾಗಿರುವ ಬಗ್ಗೆ ಅಭಯ್ ಮುಧೋಳ್ಕರ್ ನೇತೃತ್ವದ ವಿಜ್ಞಾನಿಗಳ ತಂಡ ಪರಿಶೀಲಿಸಿ ಖಚಿತಪಡಿಸಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

.
ಜನವರಿ 23ರಂದು ವಿಜ್ಞಾನಿಗಳ ತಂಡ ಸಮುದ್ರ ತೀರದಲ್ಲಿ ಸ್ಯಾಂಪಲ್ ತೆಗೆದುಕೊಳ್ಳುವ ಸಂದರ್ಭ ಜ್ವಾಲಾಮುಖಿಯಿಂದ ಸಣ್ಣ ಬೆಂಕಿ ಉಂಡೆ ಬಂದಿರುವುದು ಬೆಳಕಿಗೆ ಬಂದಿದೆ. 1 ಕಿ.ಮೀನಷ್ಟು ದೂರದಲ್ಲಿ ನಿಂತ ವಿಜ್ಞಾನಿಗಳ ತಂಡ ಜ್ವಾಲಾಮುಖಿಯ ಚಟುವಟಿಕೆಯನ್ನ ಪರಿಶಿಲನೆ ನಡೆಸಿದೆ. ಇದರಲ್ಲಿ ಪ್ರತಿ ಐದತ್ತು ನಿಮಿಷಕ್ಕೊಮ್ಮೆ ಜ್ವಾಲಾಮುಖಿ ಬೆಂಕಿ ಉಗುಳುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments