Webdunia - Bharat's app for daily news and videos

Install App

ಮೋದಿಗೆ ಜನ್ಮದಿನದ ಶುಭಾಶಯ ಕೋರಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Webdunia
ಬುಧವಾರ, 17 ಸೆಪ್ಟಂಬರ್ 2014 (15:09 IST)
ಇಂದು ತಮ್ಮ 64 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್  ಶುಭಾಶಯ ಕೋರಿದ್ದಾರೆ. 

ಗಾಂಧೀನಗರದ ರಾಜಭವನದಲ್ಲಿ ಇಂದು ಬೆಳಿಗ್ಗೆ ಮೋದಿಯವರನ್ನು ಭೇಟಿಯಾದ ಭಾರತದ ಚೀನಾ ರಾಯಭಾರಿ ಲೇ ಯುಚೆಂಗ್ ತಮ್ಮ ದೇಶದ ಅಧ್ಯಕ್ಷರ ಮತ್ತು ಉನ್ನತ ನಾಯಕರ ಶುಭ ಹಾರೈಕೆಗಳನ್ನು  ತಲುಪಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. 
 
ಮೂರು ದಿನಗಳ ಭಾರತ ಭೇಟಿಗೆ ಬಂದಿಳಿಯಲಿರುವ ಕ್ಸಿ ಬುಧವಾರ ಅಹಮದಾಬಾದಿಗೆ ಬಂದಿಳಿಯಲಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಮೂರನೇ ಅಧ್ಯಕ್ಷರಾಗಿದ್ದಾರೆ. 
 
ಕ್ಸಿ ಮತ್ತು ಮೋದಿ ಎರಡು ಹಂತದಲ್ಲಿ ಮಾತುಕತೆ ನಡೆಸಲಿದ್ದಾರೆ. ಮೊದಲನೆಯದಾಗಿ ಮೋದಿ ಬರಲಿರುವ ಗಣ್ಯ ಅತಿಥಿಗಳಿಗೆ ಖಾಸಗಿ ಭೋಜನವನ್ನು  ಆಯೋಜಿಸಲಿದ್ದಾರೆ ಮತ್ತು ನಾಳೆ ದೆಹಲಿಯಲ್ಲಿ ನಿರ್ಬಂಧಿತ ಮತ್ತು ನಿಯೋಗ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments