Daily Horoscope
✕

ಪ್ರಯಾಣಿಕ ಮಹಿಳೆಯ ಚಿನ್ನಾಭರಣ ಕದ್ದ ಕ್ಯಾಬ್ ಚಾಲಕ ಅರೆಸ್ಟ್

Webdunia
ಶುಕ್ರವಾರ, 20 ಮೇ 2022 (11:04 IST)
ನವದೆಹಲಿ: ಪ್ರಯಾಣಿಕ ಮಹಿಳೆಗೆ ಸೇರಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೊಬ್ಬರು ಆರೋಪಿಯ ಕ್ಯಾಬ್ ನಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಸೂಟ್ ಕೇಸ್ ಜೊತೆಗೆ ಪ್ರಯಾಣಿಸಿದ್ದರು. ಆದರೆ ಇಳಿಯುವಾಗ ಸೂಟ್ ಕೇಸ್ ಮರೆತು ಹೋಗಿದ್ದರು. ಮನೆಗೆ ಹೋದ ಮೇಲೆ ತನ್ನ ಸೂಟ್ ಕೇಸ್ ಮರೆತಿರುವುದನ್ನು ಗಮನಿಸಿ ಕ್ಯಾಬ್ ಚಾಲಕನಿಗೆ ಫೋನ್ ಮಾಡಿ ವಿಚಾರಿಸಿದ್ದರು.

ಆದರೆ ಕ್ಯಾಬ್ ಚಾಲಕ ತನ್ನ ಕಾರಿನಲ್ಲಿ ಸೂಟ್ ಕೇಸ್ ಇರಲಿಲ್ಲವೆಂದು ವಾದಿಸಿದ್ದ. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ ಪೊಲೀಸರು ಕ್ಯಾಬ್ ಚಾಲಕನೇ ಕದ್ದಿರುವುದು ಸ್ಪಷ್ಟವಾಗಿ ಆತನನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಕುರ್ಚಿ ಬೇಕೆಂದರೆ ಹೋರಾಡಿ, ಅದು ಬಿಟ್ಟು ಅರಾಜಕತೆ ಸೃಷ್ಟಿಸಬೇಡಿ… ಪ್ರಧಾನಿ ಮೋದಿ ಉಗ್ರಾವತಾರ Video

ನ್ಯಾಯಾಂಗವನ್ನು ಬೆದರಿಸಲು ಯಾರಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ

ಲೀಡರ್ ಎಂದ್ರೆ ಹೀಗಿರಬೇಕು.. ಕಾರ್ಯಕರ್ತನಿಗಾಗಿ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲಲ್ಲಿ ಧರಣಿಗೆ ಕೂತ ಕುಮಾರಸ್ವಾಮಿ Video

ಗೃಹ ಇಲಾಖೆ ನಿಮ್ಮಪ್ಪನ ಆಸ್ತಿಯಾ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

ಮಂತ್ರ ಪಠಿಸುತ್ತಲೇ ಪ್ರಾಣ ಬಿಟ್ಟ ಅರ್ಚಕ, ಕಾಶಿಯಲ್ಲೊಂದು ಅಚ್ಚರಿಯ ಘಟನೆ: ಶಾಕಿಂಗ್ Video

ಮುಂದಿನ ಸುದ್ದಿ
Show comments