Webdunia - Bharat's app for daily news and videos

Install App

ಬುಖಾರಿ ಆರೆಸ್ಸೆಸ್ ಏಜೆಂಟ್, ಮಹಮೂದ್ ಮದನಿ ಇಸ್ರೇಲ್ ಏಜೆಂಟ್: ಆಜಂ ಖಾನ್

Webdunia
ಮಂಗಳವಾರ, 24 ನವೆಂಬರ್ 2015 (15:20 IST)
ದೆಹಲಿಯ ಜಾಮಾ ಮಸೀದಿಯ ಇಮಾಮ್ ಅಹ್ಮದ್ ಬುಖಾರಿ ಆರೆಸ್ಸೆಸ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
 
ಜಮಾಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಕೂಡಾ ಇಸ್ರೇಲ್ ಏಜೆಂಟ್ ಎಂದು ವಾಗ್ದಾಳಿ ನಡೆಸಿದ ಆಜಂ ಖಾನ್, ಒಂದು ವೇಳೆ, ನನ್ನ ಮಗ ಹಿಂದೂ ಯುವತಿಯನ್ನು ವಿವಾಹವಾದಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಆದರೆ, ಬುಖಾರಿ ಪುತ್ರ ಹಿಂದೂ ಯುವತಿಯನ್ನು ವಿವಾಹವಾದಲ್ಲಿ ಆರೆಸ್ಸೆಸ್ ಮೌನವಾಗಿರುತ್ತದೆ ಎಂದು ಕಿಡಿಕಾರಿದರು. 
 
ಆರೆಸ್ಸೆಸ್ ಸಂಘಟನೆಗೆ ಬುಖಾರಿ ಪುತ್ರನ ವಿವಾಹದಲ್ಲಿ ಲವ್ ಜಿಹಾದ್ ಕಾಣಿಸುವುದಿಲ್ಲ. ಬುಖಾರಿ ಆರೆಸ್ಸೆಸ್ ಏಜೆಂಟ್, ಮಹಮೂದ್ ಮದನಿ ಇಸ್ರೇಲ್ ಏಜೆಂಟ್ ಎಂದು ಟೀಕಿಸಿದರು. 
 
ಇದಕ್ಕಿಂತ ಮೊದಲು ಬುಖಾರಿ, ರಾಜ್ಯದಲ್ಲಿ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿ ಮುಸ್ಲಿಂ ಸಮುದಾಯದ ದಾರಿ ತಪ್ಪಿಸುವ ಕೃತ್ಯ ಮಾಡಿದ್ದರು ಎಂದು ಟೀಕಿಸಿದ ಆಜಂ, ಬುಖಾರಿ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳಲಿ. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments