Select Your Language

Notifications

webdunia
webdunia
webdunia
webdunia

ಬಜೆಟ್ 2016-2017 ಯಾವುದು ದುಬಾರಿ ಯಾವುದು ಅಗ್ಗ

ಬಜೆಟ್ 2016-2017 ಯಾವುದು ದುಬಾರಿ ಯಾವುದು ಅಗ್ಗ
ನವದೆಹಲಿ , ಸೋಮವಾರ, 29 ಫೆಬ್ರವರಿ 2016 (14:33 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ವಿತ್ತ ಸಚಿವರಾದ ನಂತರ ಅರುಣ್ ಜೇಟ್ಲಿ ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇಂದು ಮಂಡಿಸಿದ ಬಜೆಟ್ 2016-2017ರಲ್ಲಿ ಯಾವುದು ದುಬಾರಿ ಯಾವುದು ಅಗ್ಗ ಎನ್ನುವುದು ಇಲ್ಲಿದೆ.
 
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಉದ್ಯೋಗಿಗಳ ಆದಾಯ ತೆರಿಗೆ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. 
 
ಯಾವುದು ಅಗ್ಗ:
 
ಡಯಾಲಿಸಿಸ್ ಉಪಕರಣಗಳು
 
ಯಾವುದು ದುಬಾರಿ:  
 
ಐಷಾರಾಮಿ ಸುವಿ ಕಾರುಗಳು, ಚಿನ್ನಾಭರಣ, ವಜ್ರಾಭರಣ, ತಂಬಾಕು ಉತ್ಪನ್ನಗಳು, ಬ್ರಾಂಡೆಡ್ ಬಟ್ಟೆಗಳು, ಸಣ್ಣ ಕಾರುಗಳು. 
 

Share this Story:

Follow Webdunia kannada