Select Your Language

Notifications

webdunia
webdunia
webdunia
webdunia

ಬೆಳಗಾವಿ ಖಾನಾಪುರದಲ್ಲಿ ಎರಡು ಜೀವಂತ ಬಾಂಬ್ ಪತ್ತೆ

ಬೆಳಗಾವಿ ಖಾನಾಪುರದಲ್ಲಿ ಎರಡು ಜೀವಂತ ಬಾಂಬ್ ಪತ್ತೆ
ಬೆಳಗಾವಿ , ಗುರುವಾರ, 20 ನವೆಂಬರ್ 2014 (20:13 IST)
ಬೆಳಗಾವಿಯಲ್ಲಿ ಎರಡು ಜೀವಂತ ಬಾಂಬ್ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ರೈಲ್ವೆ ಹಳಿ ಸ್ಫೋಟಿಸಲು ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಹೊರವಲಯದಲ್ಲಿ ಈ ಬಾಂಬ್‌ಗಳು ಪತ್ತೆಯಾಗಿದೆ.

ಗ್ಯಾಂಗ್‌ಮನ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವಾಗುವುದು ತಪ್ಪಿದೆ.  ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬಾಂಬ್ ನಿಷ್ಕ್ರಿಯದಳ ಒಂದು ಬಾಂಬ್ ನಿಷ್ಕ್ರಿಯಗೊಳಿಸಿದವು. ಇನ್ನೊಂದು ಬಾಂಬ್ ಪರಿೆಶೀಲಿಸಲಾಗುತ್ತಿದೆಎಂದು ಐಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

 ಬಾಂಬ್ ಇಟ್ಟಿದ್ದ ಸುದ್ದಿ ಖಾನಾಪುರ ಭಾಗದಲ್ಲಿ ಕೆಲವು ಕಾಲ ಆತಂಕದ ವಾತಾವರಣ ಉಂಟುಮಾಡಿತ್ತು. 

Share this Story:

Follow Webdunia kannada