Select Your Language

Notifications

webdunia
webdunia
webdunia
webdunia

ಉಗ್ರರಿಂದ ಆಸ್ಸಾಂನಲ್ಲಿ ಬಾಂಬ್ ಸ್ಫೋಟ

ಉಗ್ರರಿಂದ ಆಸ್ಸಾಂನಲ್ಲಿ ಬಾಂಬ್ ಸ್ಫೋಟ
ಗುವಾಹಟಿ , ಸೋಮವಾರ, 26 ಜನವರಿ 2015 (14:50 IST)
ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದು, ಗಣರಾಜ್ಯೋತ್ಸವವಾದ ಇಂದು ಸಹ ತಿನ್ಸುಕಿಯಾ ಜಿಲ್ಲೆಯ ದಿಗ್ಬಾಯ್ ಪಟ್ಟಣದ ಬಳಿ ಬಾಂಬ್ ಇಟ್ಟು ಸ್ಪೋಟಿಸಿದ್ದಾರೆ.
 
ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಸಿದ್ಧಪಡಿಸಲಾದ ಅಲ್ಪ ಪ್ರಮಾಣದ ಸ್ಫೋಟ ಸಾಮರ್ಥ್ಯ ಹೊಂದಿದ ಬಾಂಬ್ ಅನ್ನು ಸ್ಪೋಟಿಸಿದ್ದು, ಘಟನೆ ವೇಳೆ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲದಿರುವುದಾಗಿ ವರದಿಯಾಗಿದೆ.
 
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದು, ಅಸ್ಸಾಂನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Share this Story:

Follow Webdunia kannada