Webdunia - Bharat's app for daily news and videos

Install App

ಮೋದಿ ಜತೆಗಿನ ವೇದಿಕೆಯನ್ನು ತಿರಸ್ಕರಿಸಬಹುದು, ಅವರ ಉತ್ತಮ ಆಡಳಿತ ಮಂತ್ರವನ್ನಲ್ಲ: ಕಾಂಗ್ರೆಸ್‌ಗೆ ಬಿಜೆಪಿ ಟಾಂಟ್

Webdunia
ಶುಕ್ರವಾರ, 22 ಆಗಸ್ಟ್ 2014 (19:03 IST)
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಮೋದಿಯವರ ಜತೆ ವೇದಿಕೆಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಮಾಡಿರುವ ನಿರ್ಧಾರವನ್ನು ದುರಾದೃಷ್ಟಕರ ಎಂದಿರುವ ಬಿಜೆಪಿ, ಕೈ ಸಿಎಂಗಳಿಗೆ ಸಾಂವಿಧಾನಿಕ ಔಚಿತ್ಯವನ್ನು ಮೀರದಿರುವಂತೆ ನೆನಪಿಸಿದೆ. 
 
 
 
ಅಲ್ಲದೇ ಪ್ರಧಾನಿ ಮೋದಿಯವರ ಬಗ್ಗೆ ಜನಸಾಮಾನ್ಯರ ನಡುವೆ ಇರುವ ಜನಪ್ರಿಯತೆಯ ಕಾರಣದಿಂದ ಎದುರಾಗುತ್ತಿರುವ ಸಂಕೀರ್ಣತೆಗೆ ಬಲಿಯಾಗಬೇಡಿ ಎಂದು ಕಾಂಗ್ರೆಸ್ ಸಿಎಂಗಳಿಗೆ ಸಲಹೆ ನೀಡಿರುವ ಕೇಸರಿ ಪಕ್ಷ , ಮೋದಿಯವರ ಜತೆ ವೇದಿಕೆಯನ್ನು ತಿರಸ್ಕರಿಸಲು ಕಾಂಗ್ರೆಸ್ ನಿರ್ಧರಿಸಬಹುದು. ಆದರೆ  ಆದರೆ ಮೋದಿಯವರ ಉತ್ತಮ ಸರಕಾರ ಮತ್ತು ಅಭಿವೃದ್ಧಿಯ ಮಂತ್ರಗಳನ್ನು ಅವರು ನಿರ್ಲಕ್ಷಿಸಲಾಗುವುದಿಲ್ಲ ಎಂದಿದೆ. 
 
ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವ ಜನರನ್ನು ಪ್ರಧಾನಿ ತಡೆದು ನಿಲ್ಲಿಸಲಾಗದು. ಈ ರೀತಿಯ  ಋಣಾತ್ಮಕ ರಾಜಕೀಯ ಕಾಂಗ್ರೆಸ್ ಪಾಲಿಗೆ ಸಹಾಯಕಾರಿಯಲ್ಲ ಎಂದು ಹೇಳಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments