Webdunia - Bharat's app for daily news and videos

Install App

ಅಸಹಿಷ್ಣುತೆ : ಅಮೀರ್ ಖಾನ್ ಬೆನ್ನಿಗೆ ನಿಂತ ಆಜಂ ಖಾನ್

Webdunia
ಬುಧವಾರ, 25 ನವೆಂಬರ್ 2015 (10:46 IST)
ಅಸಹಿಷ್ಣುತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲಕ್ಕೆ ಧಾವಿಸಿರುವ ಸಮಾಜವಾದಿ ನಾಯಕ   ಆಜಂ ಖಾನ್, ದೇಶದಲ್ಲಿ ಸೃಷ್ಟಿಯಾಗಿರುವ ಸದ್ಯದ ವಾತಾವರಣಕ್ಕೆ ಸಂಬಂದಿಸಿದಂತೆ ಅಮೀರ್ ಅವರ 'ಹಿಂದೂ' ಪತ್ನಿಗಾಗುತ್ತಿರುವ ಅಭದ್ರತೆ ಭಾವನೆ ಸಾಮಾನ್ಯ ಜನರ ದುರವಸ್ಥೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು," ಈ  ಅಭಿಪ್ರಾಯ Dಮೀರ್ ಅವರದಲ್ಲ. ಹಿಂದೂ ಧರ್ಮದವಳಾಗಿರುವ ಅವರ ಪತ್ನಿ ನೀಡಿದ ಹೇಳಿಕೆಯಿದು. ಅಮೀರ್ ಪತ್ನಿ ಓರ್ವ ಹಿಂದೂ ಆಗಿದ್ದು, ಅವರಿಗೆ ಈ ದೇಶದಲ್ಲಿ ಅಭದ್ರತೆಯ ಭಾವ ಕಾಡುತ್ತಿದೆ ಎಂದಾದರೆ ಯಾವುದೇ ಬೆಂಬಲ ಇಲ್ಲದಿರುವ ಮುಸ್ಲಿಮರ ಪರಿಸ್ಥಿತಿ ಹೇಗಿರಬೇಡ", ಎಂದು ಪ್ರಶ್ನಿಸಿದ್ದಾರೆ.
 
"ಅಷ್ಟೇ ಅಲ್ಲದೇ ಅಮೀರ್ ಹೇಳಿರುವುದರಲ್ಲಿ ವಾಸ್ತವವಿದೆ,  ತಮ್ಮ ಮಕ್ಕಳ ಭದ್ರತೆಗಾಗಿ ಅಮೀರ್ ಚಿಂತೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ", ಎಂದು ಆಜಂ ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments