Webdunia - Bharat's app for daily news and videos

Install App

20 ವರ್ಷ ಕಿರಿಯನಾದ ಯುವಕನ ಜೊತೆ ತಸ್ಲೀಮಾ ನಸ್ರೀನ್ ಗೆಳೆತನ

Webdunia
ಬುಧವಾರ, 22 ಅಕ್ಟೋಬರ್ 2014 (15:51 IST)
ತಸ್ಲೀಮಾ ನಸ್ರೀನ್ ತನಗಿಂತ 20 ವರ್ಷ ಕಿರಿಯನಾದ ಗೆಳೆಯನೊಂದಿಗಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ. ತಸ್ಲೀಮಾ ಟ್ವೀಟ್ ಮಾಡಿದ 20 ನಿಮಿಷದೊಳಗೆ 22 ಜನರು ರಿಟ್ವೀಟ್ ಮಾಡಿದ್ದಾರೆ.

 52 ವರ್ಷ ವಯಸ್ಸಿನ ವಿವಾದಾತ್ಮಕ ಲೇಖಕಿ ಸುದೀರ್ಘಾವಧಿಗೆ ಭಾರತದಲ್ಲಿ ಉಳಿಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದು, ಈ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಸಿಂಗ್ ಈ ಕುರಿತು ಬೇಗನೆ ನಿರ್ಧಾರ ಕೈಗೊಳ್ಳುವುದಾಗಿ ಅವರಿಗೆ ಭರವಸೆ ನೀಡಿದ್ದರು.
 
 ಪ್ರಸ್ತುತ ಅವರ ವೀಸಾದ ಪರಿಶೀಲನೆ ಕಾರ್ಯನಡೆಯುತ್ತಿದ್ದು, ಪರಿಶೀಲನೆ ಮುಗಿದ ಬಳಿಕ ಸಚಿವಾಲಯ ನಿರ್ಧರಿಸುತ್ತದೆ.ತಸ್ಲೀಮಾ ಬಾಂಗ್ಲಾದೇಶದಲ್ಲಿ ಹುಟ್ಟಿದರೂ ವಿವಾದಾತ್ಮಕ ಲೇಖನಗಳಿಂದ ದೇಶದಿಂದ ಗಡೀಪಾರು ಮಾಡಲಾಗಿತ್ತು. ಭಾರತ ಸರ್ಕಾರ 2004ರಿಂದ ಅವರಿಗೆ  ರೆಸಿಡೆಂಟ್ ವೀಸಾ ನೀಡಿದೆ. ನಸ್ರೀನ್ ಅವರ ಲಜ್ಜಾ, ಅಮರ್ ಮೆಬೇಲಾ ಮುಂತಾದ ಪುಸ್ತಕಗಳನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments