Webdunia - Bharat's app for daily news and videos

Install App

ಆಪಲ್‌ನಿಂದ ಐಫೋನ್ 6, ಐಫೋನ್ 6 ಪ್ಲಸ್ ಮಾರುಕಟ್ಟೆಗೆ

Webdunia
ಬುಧವಾರ, 10 ಸೆಪ್ಟಂಬರ್ 2014 (13:08 IST)
ವಿಶಿಷ್ಠ ರೀತಿಯ ಡಿಸ್‌ಪ್ಲೇಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪೆನಿ, ರೆಟಿನಾ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ಎರಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.  
 
4.7-ಇಂಚಿನ ಐಫೋನ್ 6 ಮಾದರಿ 137.5x67x7 ಎಂಎಂ ನಷ್ಟು ಡೈಮೆನ್ಶನ್ ಅನ್ನು ಬೆಂಬಲಿಸುತ್ತದೆ, ಐಫೋನ್ 5S 123.8x58.6x7.6 ಎಂಎಂ ಆಗಿದ್ದು ದೊಡ್ಡ ಡಿಸ್‌ಪ್ಲೇ ಐಫೋನ್ 6 ಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲಿದೆ. ಐಫೋನ್ 6 ಪ್ಲಸ್ ಮಾದರಿಯ ಫೋನ್ 5.5 ಇಂಚ್‌ ಡಿಸ್‌ಪ್ಲೇ ಹೊಂದಿದೆ 
 
 
ಐಫೋನ್‌ 6 ಪ್ಲಸ್‌ ಮೊಬೈಲ್ 5.5 ಇಂಚ್‌ ಡಿಸ್‌ಪ್ಲೇ 1920 x 1080 ಪಿಕ್ಸಲ್ ರೆಸ್ಯೂಲುಶನ್ ಹೊಂದಿದೆ. ಮೊಬೈಲ್‌ನ ದಪ್ಪ ಕೇವಲ 7.1 ಎಂಎಂ ಗಾತ್ರದಲ್ಲಿದೆ. ಆಪಲ್ ಕಂಪೆನಿ ಐಫೋನ್ 6 ಪ್ಲಸ್ ಸುಲಭವಾಗಿ ಕಾರ್ಯನಿರ್ವಹಿಸಲು ಲ್ಯಾಂಡ್‌ಸ್ಕೇಪ್ ಮೋಡ್ ಬಟನ್ ಅಳವಡಿಸಿದೆ.  
 
ಐಫೋನ್ 6  ಮಾದರಿಯ ಫೋನ್ 4.7 ಇಂಚ್‌ ಡಿಸ್‌ಪ್ಲೇಯೊಂದಿಗೆ 1334 x 750 ಪಿಕ್ಸಲ್ ರೆಸ್ಯೂಲುಶನ್ ಹೊಂದಿದ್ದು 6.8 ಎಂಎಂ ತೆಳುವಾಗಿದೆ.  
 
ಟ್ರ್ಯೂಟೋನ್ ಫ್ಲ್ಯಾಶ್‌ನೊಂದಿಗೆ 1.5 ಮೈಕ್ರಾನ್ ಪಿಕ್ಸಲ್ಸ್‌ನ ರಿಯರ್ ಕ್ಯಾಮರಾ ಹೊಂದಿದೆ. ಕ್ಯಮಾರಾ ಮತ್ತು ವಿಡಿಯೋದಲ್ಲಿ ಅಟೋಫೋಕಸ್ ಸಾಧನ ಅಳವಡಿಸಲಾಗಿದ್ದು, ಯಾಂತ್ರಿಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments