Webdunia - Bharat's app for daily news and videos

Install App

ನಿಮಿಷದಲ್ಲೇ ಆ್ಯಪಲ್ ಐಫೋನ್ X ಪ್ರೀ ಬುಕ್ಕಿಂಗ್ ನಲ್ಲಿ sold out

Webdunia
ಶುಕ್ರವಾರ, 27 ಅಕ್ಟೋಬರ್ 2017 (17:21 IST)
ಮುಂಬೈ: ಮೊಬೈಲ್ ಫೋನ್ ಗಳ ದಿಗ್ಗಜ ಆ್ಯಪಲ್ ಐಫೋನ್. ಈಗ 8 ಹಾಗೂ X ನೇ ಆವೃತ್ತಿ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಈ ನಿಟ್ಟಿನಲ್ಲಿ ಆ್ಯಪಲ್ ಐಫೋನ್‌‌ X  ಬುಕ್ಕಿಂಗ್‌ ಕೇವಲ ಒಂದೇ ಒಂದು ನಿಮಿಷದಲ್ಲಿ ಮುಕ್ತಾಯವಾಗಿದೆ.

ಇಂದು ಮಧ್ಯಾಹ್ನ 12.30ಕ್ಕೆ ಶುರುವಾದ ಬುಕ್ಕಿಂಗ್ 12.31ಕ್ಕೆ ಮುಕ್ತಾಯವಾಗಿದ್ದು, ಕೇವಲ ಒಂದೇ ನಿಮಿಷದಲ್ಲಿ ಐಫೋನ್ X ಔಟ್ ಆಫ್ ಸ್ಟಾಕ್ ಆಗಿದೆ. ಈ ಮೂಲಕ ಟೆಲಿಕಾಂ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ. ಈಗಾಗಲೇ ಬುಕ್ಕಿಂಗ್ ಮಾಡಿದ ಫೋನ್ ವಿತರಣೆ ನ. 3ರಂದು ಶುರುವಾಗಲಿದೆ. ಫೋನ್ ಎರಡು ರೂಪಾಂತರದಲ್ಲಿ  ಬಿಡುಗಡೆಯಾಗಿದೆ. ಭಾರತದಲ್ಲಿ 64ಜಿಬಿ ಫೋನ್ ಬೆಲೆ 89 ಸಾವಿರ ರೂ., 256ಜಿಬಿ ಫೋನ್ ಬೆಲೆ 1 ಲಕ್ಷದ 2 ಸಾವಿರ ರೂ. ಇದೆ.

ಆ್ಯಪಲ್ ಮೊದಲ ಬಾರಿಗೆ OLED ಡಿಸ್‌ ಪ್ಲೇ ಪ್ಯಾನಲ್ ಅನ್ನು ಐಫೋನ್ X ನಲ್ಲಿ ಅಳವಡಿಸಿದ್ದು, 5.8 ಇಂಚಿನ ಬೇಜೆಲ್‌ ಲೆಸ್ ಸ್ಕ್ರೀನ್ ಸೂಪರ್ ರೆಟೀನಾ 2436 x 1125 ಪಿಕ್ಸಲ್ ಗುಣಮಟ್ಟದ್ದಾಗಿದೆ. ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾ ಇದೆ. ಇದರಲ್ಲಿ ವೈಡ್ ಆ್ಯಂಗಲ್ ಲೆನ್ಸ್ f/1.8 ಅಪಾರ್ಚರ್ ಹೊಂದಿದ್ದು, ಟೆಲಿಲೆನ್ಸ್ f/2.4 ಅಪಾರ್ಚರ್ ನಲ್ಲಿ ಫೋಟೊ ಕ್ಲಿಕ್ ಮಾಡಲಿದೆ. ಇದಲ್ಲದೆ. ಡ್ಯುಯಲ್ ಟೋನ್ LED ಫ್ಲಾಷ್ ಇರೋದು ಇದರ ವಿಶೇಷ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್

Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮುಂದಿನ ಸುದ್ದಿ
Show comments