Webdunia - Bharat's app for daily news and videos

Install App

ಮತ್ತೊಂದು ಬಂಪರ್ ಆಫರ್ ಹೊರಬಿಟ್ಟ ಬಿಎಸ್ಎನ್ಎಲ್!

Webdunia
ಭಾನುವಾರ, 23 ಏಪ್ರಿಲ್ 2017 (06:56 IST)
ನವದೆಹಲಿ: ಇತ್ತೀಚೆಗೆ ರಿಲಯನ್ಸ್ ಜಿಯೊ  ಸಂಸ್ಥೆ ಜತೆಗೆ ದೇಶದ ಸರ್ಕಾರಿ ಸಾಮ್ಯದ ಟೆಲಿಕಾಮ್ ಸಂಸ್ಥೆ ಬಿಎಸ್ಎನ್ಎಲ್ ಕೂಡಾ ದರ ಸಮರಕ್ಕೆ ಇಳಿದಿದೆ. ಇದೀಗ ರಿಲಯನ್ಸ್ ನ ಧನ್ ಧನಾ ಧನ್ ಆಫರ್ ಗೆ ಪ್ರತಿಯಾಗಿ ಭರ್ಜರಿ ಆಫರ್ ಘೋಷಿಸಿದೆ.


ಕೇವಲ 333 ರೂ. ಗಳಿಗೆ 270 ಜಿಬಿ 3 ಜಿ ಡಾಟಾ ಒದಗಿಸುವ ಬಂಪರ್ ಆಫರ್ ಘೋಷಿಸಿದೆ. ಇದರ ವ್ಯಾಲಿಡಿಟಿ 90 ದಿನಗಳದ್ದಾಗಿರುತ್ತದೆ. ಪ್ರತಿ ದಿನ 3 ಜಿಬಿಯಂತೆ 3 ಜಿ ಡಾಟಾ ಉಪಯೋಗಿಸಬಹುದಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಅತ್ತ ಇದಕ್ಕೂ ಮೊದಲು ಬಿಎಸ್ಎನ್ಎಲ್ ಘೋಷಣೆ ಮಾಡಿದ 339 ರೂ. ಗಳ 3 ಜಿ ಪ್ಯಾಕ್ ಕೂಡಾ ಯಥಾವತ್ತು ಜಾರಿಯಲ್ಲಿರುತ್ತದೆ. ಕೆಲವೇ ದಿನಗಳ ಹಿಂದೆ ರಿಲಯನ್ಸ್ 309 ರೂ. ಗಳಿಗೆ 4 ಜಿ ಡಾಟಾ ಒದಗಿಸುವ ಯೋಜನೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವೊಡಾಫೋನ್ ಕೂಡಾ ಅತ್ಯುತ್ತಮ 4 ಜಿ ಆಫರ್ ಪ್ರಕಟಿಸಿತ್ತು. ಅಂತೂ ಗ್ರಾಹಕರಿಗೆ ಹಬ್ಬವೋ ಹಬ್ಬ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಮೆಟ್ರೋದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಮಹಿಳೆಯರನ್ನು ಬಿಡಿಸಲು ಹೋದ ಆರ್‌ಪಿಎಫ್‌ಗೆ ಹೇಗೆ ಹೊಡೆದ್ರು ನೋಡಿ

ಭಾರೀ ಸುದ್ದಿಯಾಗಿದ್ದ ಭಾರತದ ಅರಣ್ಯದಲ್ಲಿ ಒರಾಂಗುಟಾನ್ ಮರಿಗಳ ಪತ್ತೆ, ಮಹತ್ವದ ಬೆಳವಣಿಗೆ

ರಾಜಕೀಯ ಅಸ್ತ್ರವಾದ '80s AI ಫೋಟೋ ಟ್ರೆಂಡ್': ಕಾಂಗ್ರೇಸ್ ಬಿಜೆಪಿ ನಡುವೆ ಪೋಸ್ಟರ್ ವಾರ್

ರಸ್ತೆಯಲ್ಲಿ ಕಾದಾಟುತ್ತಿದ್ದ ಹೋರಿಗಳು ಅಂಗಡಿಯೊಳಗೆ ನುಗ್ಗಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಜಖಂ, Video

ತರಗತಿಯಲ್ಲಿ ಕೂರುವ ಸ್ಥಳದ ವಿಚಾರವಾಗಿ ಕ್ಲಾಸ್‌ಮೇಟ್‌ಗಳ ನಡುವೆ ಹೇಗೆ ಜಗಳ ನಡೆಯಿತು ನೋಡಿ

ಮುಂದಿನ ಸುದ್ದಿ
Show comments