Webdunia - Bharat's app for daily news and videos

Install App

ಅಮೂಲ್ 1Ltr ಹಾಲಿನ ದರದಲ್ಲಿ ₹1 ಇಳಿಕೆ

Sampriya
ಶುಕ್ರವಾರ, 24 ಜನವರಿ 2025 (17:48 IST)
Photo Courtesy X
ಗುಜರಾತ್: ಅಮೂಲ್ ತನ್ನ 1-ಲೀಟರ್ ಪ್ಯಾಕ್‌ಗಳಾದ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು ₹1 ರಷ್ಟು ಕಡಿಮೆ ಮಾಡಿದೆ. ಈ ಕಡಿತವು 1-ಲೀಟರ್ ಪ್ಯಾಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

1-ಲೀಟರ್ ಅಮುಲ್ ಹಾಲಿನ ಪ್ಯಾಕ್‌ಗಳ ಬೆಲೆ ಕಡಿತದ ಸುದ್ದಿಯನ್ನು ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಪ್ರಕಟಿಸಿದ್ದಾರೆ.

ಬೆಲೆ ಬದಲಾವಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹66 ರಿಂದ ₹65ಗೆ ಇಳಿಕೆಯಾಗಲಿದೆ. ಅಮುಲ್ ಟೀ ಸ್ಪೆಷಲ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹62 ರಿಂದ ₹61ರೂ ಇಳಿಕೆಯಾಗಿದೆ. , ಅಮುಲ್ ತಾಜಾ ಹಾಲಿನ ದರ ಲೀಟರ್‌ಗೆ ₹54 ನಿಂದ ₹53ಗೆ ಇಳಿಕೆಯಾಗಲಿದೆ.

ಈ ಹಿಂದೆ, ಜೂನ್ 2024 ರಲ್ಲಿ, ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ ಹೆಚ್ಚಿಸಿತ್ತು. ಅಮುಲ್ ಹಾಲಿನ ದರವನ್ನು ಅದೇ ಮಾರ್ಜಿನ್‌ನಲ್ಲಿ ಹೆಚ್ಚಿಸಿದ ನಂತರ ಮದರ್ ಡೈರಿ ಕೂಡ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ರಿಶ್ಚಿಯನ್ ರಲ್ಲಿ ಇದ್ಯಾವುದು ನಮಗೇ ಗೊತ್ತಿಲ್ಲದ ಜಾತಿ, ಉಪಜಾತಿ: ಅನಿಲ್ ಥಾಮಸ್

ಒಳಮೀಸಲಾತಿಯಲ್ಲಿ ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಕೊಡಿ: ಬಸವರಾಜ ಬೊಮ್ಮಾಯಿ

ಭಾರತವೇ ಟ್ರಂಪ್ ಕ್ಷಮೆ ಯಾಚಿಸುತ್ತೆ ಎಂದ ಅಮೆರಿಕಾ ವಾಣಿಜ್ಯ ಕಾರ್ಯದರ್ಶಿ: ಓ ಭ್ರಮೆ ಎಂದ ಜನ

ಎರಡು ಕೋಟಿ ಅನುದಾನಕ್ಕೆ ಅಂಗಲಾಚಬೇಕು, ಇನ್ನೆಷ್ಟು ದಿನ ಈ ಭಂಡ ಬಾಳು: ಆರ್ ಅಶೋಕ

ಬೇಕಾಬಿಟ್ಟಿ ಸುಂಕ ಹೇರಿ ಈಗ ಮೋದಿ ನನ್ನ ಫ್ರೆಂಡ್ ಎಂದ ಟ್ರಂಪ್: ಪ್ರಧಾನಿ ಪ್ರತಿಕ್ರಿಯೆ ನೋಡಿ

ಮುಂದಿನ ಸುದ್ದಿ
Show comments