Webdunia - Bharat's app for daily news and videos

Install App

ಮತ್ತೆ ಗಡಿಯಲ್ಲಿ ಹಾರಾಡುವ ವಸ್ತು ಪತ್ತೆ: ಸೇನೆಯಿಂದ ಹುಡುಕಾಟ

Webdunia
ಭಾನುವಾರ, 4 ಜುಲೈ 2021 (09:50 IST)
ಜಮ್ಮು&ಕಾಶ್ಮೀರ: ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಮತ್ತೆ ಹಾರಾಡುವ ವಸ್ತು ಪತ್ತೆಯಾಗಿದ್ದು, ಸೇನೆ ತೀವ್ರ ಹುಡುಕಾಟ ನಡೆಸಿದೆ.


ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಡ್ರೋನ್ ದಾಳಿಯಾಗುತ್ತಿದ್ದು, ಗಡಿ ಭದ್ರತಾ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ನಿನ್ನೆ ರಾತ್ರಿ ಮತ್ತೆ ಹಾರಾಡುವ ವಸ್ತುವೊಂದನ್ನು ಪತ್ತೆಯಾಗಿದೆ. ಹೀಗಾಗಿ ಸೇನೆ ತೀವ್ರ ಹುಡುಕಾಟ ನಡೆಸಿದೆ. ಆದರೆ ಏನೂ ಪತ್ತೆಯಾಗಿಲ್ಲ ಎನ್ನಲಾಗಿದೆ.

ಡ್ರೋನ್ ದಾಳಿಯ ಹಿಂದೆ ಪಾಕ್ ಪ್ರೇರಿತ ಉಗ್ರರ ಕೈವಾಡವಿದೆ ಎನ್ನಲಾಗಿದೆ. ಪದೇ ಪದೇ ಡ್ರೋನ್ ದಾಳಿಯಾಗುತ್ತಿರುವ ಹಿನ್ನಲೆಯಲ್ಲಿ ವಾಯುನೆಲೆಗಳಲ್ಲಿ ಆಂಟಿ-ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುತ್ತಿಗೆಗೆ ಸುತ್ತಿಕೊಂಡ ಧ್ವಜಸ್ತಂಭದ ಹಗ್ಗ, 11ವರ್ಷದ ಬಾಲಕ ಸಾವು

ಮಂಗಳೂರು: ಸೆಪ್ಟೆಂಬರ್ 5 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮತ್ತೊಂದು ಪ್ರಾಯೋಗಿಕ ಸಂಚಾರ

ಪಾದಯಾತ್ರೆಯಿಂದ ಬಿಜೆಪಿ ನಾಲ್ಕು ಯಶಸ್ಸು ಸಿಕ್ಕಿದೆ: ಬಿವೈ ವಿಜಯೇಂದ್ರ

ಬೆಳ್ತಂಗಡಿ ಸುಮಂತ್ ಸಾವು ಪ್ರಕರಣ: ಸಹೋದರ ಸೇರಿದಂತೆ ಮೂವರ ಬ್ರೈನ್‌ ಮ್ಯಾಪಿಂಗ್ ಪೂರ್ಣ

ರಾಜ್ಯ ಸರ್ಕಾರದ್ದು ರೋಡ್ ಮಾಡು ಟೋಲ್ ಹಾಕು ನೀತಿ: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments