Select Your Language

Notifications

webdunia
webdunia
webdunia
webdunia

ತಮಿಳುನಾಡು ಆಯ್ತು, ಇನ್ನು ಕೇರಳದಲ್ಲೂ ಪೆಪ್ಸಿ ಸಿಗಲ್ಲ?

ತಮಿಳುನಾಡು ಆಯ್ತು, ಇನ್ನು ಕೇರಳದಲ್ಲೂ ಪೆಪ್ಸಿ ಸಿಗಲ್ಲ?
Tiruvananthapuram , ಗುರುವಾರ, 9 ಮಾರ್ಚ್ 2017 (10:51 IST)
ತಿರುವನಂತರಪುರಂ: ತಮಿಳುನಾಡಿನಲ್ಲಿ ಈಗಾಗಲೇ ಪೆಪ್ಸಿ, ಕೋಕೋ ಕೋಲಾದಂತಹ ತಂಪು ಪಾನೀಯಗಳನ್ನು ನಿಷೇಧಿಸಿಲಾಗಿದೆ. ಇನ್ನು, ಇದು ಕೇರಳದಲ್ಲೂ ನಿಷೇಧವಾಗುವ ಸಾಧ್ಯತೆಯಿದೆ.

 
ಜಲಮೂಲಗಳನ್ನು ಬರಿದಾಗಿಸುತ್ತದೆ ಎನ್ನುವ ಕಾರಣಕ್ಕೆ ತಮಿಳುನಾಡಿನಲ್ಲಿ  ಈ ತಂಪು ಪಾನೀಯಗಳು ನಿಷೇಧವಾಗಿದೆ. ಇದೀಗ ಕೇರಳ ಕೂಡಾ ಪೆಪ್ಸಿ ಕಂಪನಿಯ ನೀರು ಬಳಕೆ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.

ಈ ಬಗ್ಗೆ ಕೇರಳ ನೀರಾವರಿ ಸಚಿವ ಮ್ಯಾಥ್ಯೂ ಟಿ ಥಾಮಸ್ ವಿಧಾನಸಭೆಯಲ್ಲಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಪೆಪ್ಸಿ ಕಂಪನಿಗೆ ಕಡಿಮೆ ನೀರು ಬಳಸುವಂತೆ ನೋಟೀಸು ನೀಡಿದೆಯಂತೆ. ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಇದನ್ನು ನಿಷೇಧಿಸಿದರೂ, ಅನುಮಾನವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರ ಉಡುಗೆ ತೊಟ್ಟು ಆಸ್ಪತ್ರೆಯಲ್ಲಿ ಮಾರಣಹೋಮ