Webdunia - Bharat's app for daily news and videos

Install App

ಕೌನ್ ಬನೇಗಾ ಕ್ರೋರ್‌ಪತಿಯಲ್ಲಿ ಮೆಗಾ ಬಹುಮಾನ 7 ಕೋಟಿ ಗೆದ್ದ ಅಚಿನ್, ಸಾರ್ಥಕ್

Webdunia
ಭಾನುವಾರ, 21 ಸೆಪ್ಟಂಬರ್ 2014 (11:50 IST)
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್  ನಿರೂಪಣೆಯ ಕೌನ್ ಬನೇಗಾ ಕ್ರೋರ್‌ಪತಿ ರಿಯಾಲಿಟಿ ಗೇಮ್  ಶೋನಲ್ಲಿ ಅತ್ಯಧಿಕ ಬಹುಮಾನದ ಮೊತ್ತವಾದ 7 ಕೋಟಿ ರೂ.ಗಳನ್ನು ನರುಲಾ ಸಹೋದರರಾದ ಅಚಿನ್ ಮತ್ತು ಸಾರ್ಥಕ್ ಗೆದ್ದ  ಪ್ರಪ್ರಥಮ ಸ್ಪರ್ಧಿಗಳು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 
 
ದೆಹಲಿ ಮೂಲದ ನರುಲಾ ಸಹೋದರರು ನಾಲ್ಕು ಲೈಫ್‌ಲೈನ್‌ಗಳ ನೆರವಿನಿಂದ ಎಲ್ಲಾ 14 ಪ್ರಶ್ನೆಗಳಿಗೂ ಉತ್ತರಿಸಿ ವಿಜೇತರಾಗಿ ಹೊಮ್ಮಿದರು. ಅಚಿನ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದು ಸಾರ್ಥಕ್ ವಿದ್ಯಾರ್ಥಿಯಾಗಿದ್ದಾನೆ. ಕಳೆದ 10 ವರ್ಷಗಳಿಂದ ಈ ಶೋನಲ್ಲಿ ಭಾಗವಹಿಸಲು ಅಚಿನ್ ಪ್ರಯತ್ನಿಸುತ್ತಿದ್ದು, ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸ್ಪರ್ಧೆಯಲ್ಲಿ ಆಯ್ಕೆಯಾಗುತ್ತಿರಲಿಲ್ಲ. ಸಹೋದರರು ಅತ್ಯಂತ ಗೊಡ್ಡ ಬಹುಮಾನ ವಿಜೇತರಾದ ಕೂಡಲೇ ಕಳೆದ 14 ವರ್ಷಗಳಿಂದ ಶೋ ಪ್ರಾಯೋಜಿಸಿದ ಬಚ್ಚನ್ ಮಂತ್ರಮುಗ್ಧರಾದರು.

ಶೋ ನಿರ್ಮಾಪಕ ಸಿದ್ಧಾರ್ಥ ಬಸು ಜಾಕ್‌ಪಾಟ್ ಗೆಲುವು ಮರೆಯಲಾಗದ ಕ್ಷಣ ಎಂದು ಹರ್ಷಿಸಿದರು. ಈ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೆವು. ಅಚಿನ್ ಮತ್ತು ಸಾರ್ಥಕ್‌ರಂಥ ಚುರುಕಾದ ವ್ಯಕ್ತಿಗಳು ಮಹಾ ಜಾಕ್‌ಪಾಟ್‌ನಲ್ಲಿ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments