ಹೆಣ್ಣೇತ್ತಳೆಂಬ ಕಾರಣಕ್ಕೆ ಫೋನಿನಲ್ಲೇ ತಲಾಖ್ ಕೊಟ್ಟ ಪತಿ..ಫೇಸ್ಬುಕ್`ನಲ್ಲೇ ತಲಾಖ್ ತಲಾಖ್ ತಲಾಖ್ ಎಂದ ಮತ್ತೊಬ್ಬ

Webdunia
ಭಾನುವಾರ, 23 ಏಪ್ರಿಲ್ 2017 (16:33 IST)
ಹೆಣ್ಣೇತ್ತಳೆಂಬ ಕಾರಣಕ್ಕೆ ಪತ್ನಿಗೆ ಫೋನಿನಲ್ಲೇ ತಲಾಕ್ ನೀಡಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಈ ರೀತಿ ಪತಿ ತಲಾಖ್ ಕೊಟ್ಟಿರುವುದು ಯಾರಿಗೆ ಗೊತ್ತಾ..? ನ್ಯಾಶನಲ್ ನೆಟ್ ಬಾಲ್ ಪ್ಲೇಯರ್ ಶುಮೈಲಾ ಜಾವೆದ್`ಗೆ.
ಲಖನೌದಿಂದ 380 ಕಿ.ಮೀ ದೂರದ ಅಮ್ರೋಹಾದ ತನ್ನ ತವರು ಮನೆಯಲ್ಲಿ ಶುಮೈಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಕರೆ ಮಾಡಿದ ಪತಿ, ಫೋನಿನಲ್ಲೇ ತಲಾಖ್ ತಲಾಖ್ ತಲಾಖ್ ಎಂದು ಹೇಳಿದ್ದಾನೆ. ಕ್ರೀಡಾ ಪಟು ಇದೀಗ ನ್ಯಾಯಕ್ಕಾಗಿ ಸಿಎಂ ಆದಿತ್ಯಾನಾಥ್`ಗೆ ಮೊರೆ ಇಟ್ಟಿದ್ದಾರೆ.

ಆಗ್ರಾದ ಮತ್ತೊಂದು ಪ್ರಕರಣದಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದಳೆಂಬ ಕಾರಣಕ್ಕೆ 22 ವರ್ಷದ ಅಫ್ರಿನ್ ಎಂಬ ಮಹಿಳೆಗೆ ಪತಿ ತಲಾಖ್ ನೀಡಿರುವ ಬಗ್ಗೆ ವರದಿಯಾಗಿದೆ. ಈ ಪುಣ್ಯಾತ್ಮ ಫೇಸ್ಬುಕ್`ನಲ್ಲಿ ಮೆಸೇಜ್ ಕಳುಹಿಸಿ ತಲಾಖ್ ಕೊಟ್ಟಿದ್ದಾನಂತೆ.

ತ್ರಿವಳಿ ತಲಾಖ್ ರದ್ದಿಗೆ ಒತ್ತಾಯಿಸಿ ಸಾವಿರಾರು ಮುಸ್ಲಿಂ ಮಹಿಳೆಯರು ಈಗಾಗಲೇ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದ್ದು, ತ್ರಿವಳಿ ತಲಾಖ್ ಕಾನೂನು ಮಾನ್ಯತೆ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ತಲಾಖ್ ಪ್ರಕರಣಗಳು ಹೆಚ್ಚಾಗುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಸಿಡ್ನಿ: ಗುಂಡಿನ ದಾಳಿಯಲ್ಲಿ ಹಲವಾರು ಮಂದಿ ಸಾವು

ಆವರಿಸಿದ ದಟ್ಟ ಮಂಜು, ಕಾಲುವೆಗೆ ಉರುಳಿದ ಕಾರು, ದಂಪತಿ ದುರಂತ ಅಂತ್ಯ

ಇದೇ24ರಂದು ಬೆಂಗಳೂರಿನಿಂದ ಹುಬ್ಬಳ್ಳಿ ವಿಜಯಪುರಕ್ಕೆ ವಿಶೇಷ ರೈಲು

ಹೊನ್ನಾಳಿ ಪಟ್ಟಣದಲ್ಲಿ ರಸ್ತೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ರೇಣುಕಾಚಾರ್ಯ

ಮುಂದಿನ ಸುದ್ದಿ
Show comments