Webdunia - Bharat's app for daily news and videos

Install App

60ರ ವೃದ್ಧನಿಂದ 9ರ ಬಾಲೆಯ ಮೇಲೆ ರೇಪ್ ಯತ್ನ

Webdunia
ಸೋಮವಾರ, 18 ಆಗಸ್ಟ್ 2014 (08:33 IST)
60 ವರ್ಷದ ವೃದ್ಧನೊಬ್ಬ 9 ವರ್ಷದ ಪುಟ್ಟ ಹುಡುಗಿಯ ಮೇಲೆ ತನ್ನ ಕೀಚಕತನವನ್ನು ತೋರಲು ಪ್ರಯತ್ನಿಸಿದ ಘಟನೆ  ಗಾಜಿಯಾಬಾದ್ ಜಿಲ್ಲೆಯಲ್ಲಿ  ಲೋನಿ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ. 

ಶೇರ್ ಮೊಹಮ್ಮದ್ ಎಂಬುವವನೇ ಈ ಕುಕೃತ್ಯ ಎಸಗಿದ ಆರೋಪಿಯಾಗಿದ್ದು, ತನ್ನ ಮನೆ ಮುಂದೆ ಆಟವಾಡುತ್ತಿದ್ದ ನೆರ ಮನೆಯ ಬಾಲಕಿಯನ್ನು ಕೆಲ ನೆಪ ಹೇಳಿ ಒಳಗೆ ಕರೆದುಕೊಂಡು ಹೋದ. ಆತ ಮಗುವಿನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದಾಗ ಮಗು ಕಿರುಚಿಕೊಂಡಿದ್ದರಿಂದ ಆಕೆಯ ತಂದೆ ತಾಯಿಗಳು ಸ್ಥಳಕ್ಕೆ ಓಡಿ ಬಂದಿದ್ದಾರೆ ಎಂದು  ಸಂಘಮ್  ವಿಹಾರ್ ಪೋಲಿಸ್ ಠಾಣಾಧಿಕಾರಿ ಗೋರಖ್‌ನಾಥ್ ಯಾದವ್ ತಿಳಿಸಿದ್ದಾರೆ. 
 
ಆರೋಪಿಯ ಮೇಲೆ ಕೇಸ್ ದಾಖಲಾಗಿದ್ದು, ಮಗುವನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಆದರೆ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. 
 
ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಶಾಂತಿಯನ್ನು ಕಾಪಾಡಲು  ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments