Webdunia - Bharat's app for daily news and videos

Install App

ಜೆಎನ್‌ಯುವಿನಲ್ಲಿ 3,000 ಕಾಂಡೋಮ್ ಪತ್ತೆ: ಸಾಬೀತುಪಡಿಸುತ್ತೇನೆ ಎಂದ ಶಾಸಕ

Webdunia
ಮಂಗಳವಾರ, 1 ಮಾರ್ಚ್ 2016 (15:20 IST)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಖಂಡನೆಗೆ ಗುರಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಸುಮ್ಮನಿರುವ ಲಕ್ಷಣಗಳೇ ಕಾಣುತ್ತಿಲ್ಲ.
 
ತಮ್ಮ ಹೇಳಿಕೆಯನ್ನು ಸಾಬೀತು ಪಡಿಸಲು ಸದ್ಯದಲ್ಲಿಯೇ ಪತ್ರಿಕಾಗೋಷ್ಠಿ ನಡೆಸುವುದಾಗಿ ಅಲ್ವಾರ್ ಜಿಲ್ಲೆ ರಾಮಗಢದ ಶಾಸಕ ಜ್ಞಾನದೇವ ಅಹುಜಾ ಹೇಳಿದ್ದಾರೆ. 
 
ಫೆಬ್ರವರಿ 22 ರಂದು  ಅಲ್ವಾರ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಹುಜಾ, ಜೆಎನ್‌ಯು ಆವರಣದಲ್ಲಿ 2,000 ಲಿಕ್ಕರ್ ಬಾಟಲಿ, 10,000 ಸಿಗರೇಟ್, 4,000 ಬಿಡಿ ತುಂಡುಗಳು, 50,000 ಎಲುಬಿನ ಚೂರುಗಳು, 2,000 ಚಿಪ್ಸ್ ಕವರ್ ಮತ್ತು 3,000 ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿವೆ ಎಂದು ಹೇಳಿದ್ದರು. 
 
ಇದನ್ನು ಖಂಡಿಸಿ ಸಂಸತ್ ಕಲಾಪದ ಮೊದಲನೆಯ ದಿನ ರಾಜ್ಯಪಾಲರು ಮಾತನಾಡುತ್ತಿದ್ದಾಗ ಕಾಂಗ್ರೆಸ್ ಅಹುಜಾ ವಿರುದ್ಧ ಘೋಷಣೆಯನ್ನು ಕೂಗಿತ್ತು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments