Daily Horoscope
✕

25,404 ಹೊಸ ಪ್ರಕರಣ ದೃಢ, 339 ಮಂದಿ ಸಾವು

Webdunia
ಮಂಗಳವಾರ, 14 ಸೆಪ್ಟಂಬರ್ 2021 (10:50 IST)
ನವದೆಹಲಿ :  ದೇಶದಾದ್ಯಂತ 24 ಗಂಟೆಗಳಲ್ಲಿ 25,404 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 339 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,32,89,579 ಕ್ಕೆ ಏರಿಕೆಯಾಗಿದೆ. ಆ ಪೈಕಿ 4,43,213 ಮಂದಿ ಸಾವಿಗೀಡಾಗಿದ್ದಾರೆ.
ಹೊಸದಾಗಿ 37,127 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೆ 3,24,84,159 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,62,207 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ ಸೋಮವಾರ ಹೊಸದಾಗಿ 15,058 ಪ್ರಕರಣಗಳು ಪತ್ತೆಯಾಗಿದ್ದು, 99 ಮಂದಿ ಕೊನೆಯುಸಿರೆಳೆದಿದ್ದಾರೆ.
ಸದ್ಯ ಕೇರಳದಲ್ಲಿ 2,09,335, ಮಹಾರಾಷ್ಟ್ರದಲ್ಲಿ 53,427, ತಮಿಳುನಾಡಿನಲ್ಲಿ 16,522, ಕರ್ನಾಟಕದಲ್ಲಿ 16,269, ಆಂಧ್ರ ಪ್ರದೇಶದಲ್ಲಿ 14,652 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ 75,22,38,324 ಕೋವಿಡ್ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪರಂಕುಂಡ್ರಂ ಬೆಟ್ಟದ ಕಾರ್ತಿಕ ದೀಪ ಸ್ಥಳವನ್ನೇರಿ ಮಂಗನ ಪವಾಡ: ಇತಿಹಾಸ ಮರುಕಳಿಸುತ್ತೆ ಎಂದ ಬಿಜೆಪಿ Video

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲಿಗೆ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಆಭರಣ ಪ್ರಿಯರಿಗೆ ಬಿಗ್ ಅಪ್ಡೇಟ್: ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ

ಸಿಎಂ ಜೊಸೆಫ್ ವಿಜಯ್ ಗೆ ಕುರ್ಚಿ ಉಳಿಸಿಕೊಳ್ಳಲು ಅನ್ಯ ಧರ್ಮಗಳು ಬೇಕು, ಅದಕ್ಕೆ ಕಾರ್ತಿಕ ದೀಪ ಬೆಳಗಲು ಬಿಡಲಿಲ್ಲ: ಮನ್ನಾರ್ಗುಡಿ ಜೀಯರ್ ಸ್ವಾಮೀಜಿ Video

ಹೋಟೆಲ್ ರೂಂನಲ್ಲಿ ಯುವತಿಯನ್ನು ಕೂಡಿಹಾಕಿದ್ದ ಸಲ್ಮಾನ್, ತಪ್ಪಿಸಿಕೊಳ್ಳಲೆತ್ನಿಸಿದಾಗ ಕೊಲೆಗೆ ಯತ್ನ: ಶಾಕಿಂಗ್ ದೃಶ್ಯ ವೈರಲ್ Video

ಮುಂದಿನ ಸುದ್ದಿ
Show comments