Webdunia - Bharat's app for daily news and videos

Install App

275 ಓಟಿಗಾಗಿ 24 ಕಿ.ಮೀ ಹಿಮಚ್ಛಾದಿತ ಬೆಟ್ಟ ಹತ್ತಿದ ಬೂತ್ ಸಿಬ್ಬಂದಿ..!

Webdunia
ಶುಕ್ರವಾರ, 17 ಫೆಬ್ರವರಿ 2017 (11:12 IST)
ಉತ್ತಾರಾಖಂಡ್`ನ ವಿಧಾನಸಬೆಯ ಚುನಾವಣೆಯಲ್ಲಿ ಶೇ.68ರಷ್ಟು ಮತದಾರರು ತಮ್ಮಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಅತ್ಯಂತ ಗಮನ ಸಳೆದಿದ್ದು, ತೆಹ್ರಿ ಗರ್ಹ್ವಾಲ್ ಕ್ಷೇತ್ರ. ಇಲ್ಲಿನ ಹಿಮಚ್ಛಾದಿತ ಪರ್ವತದಲ್ಲಿನ ಬೂತ್`ವೊಂದಕ್ಕೆ 24 ಕಿ.ಮೀ ಟ್ರೆಕ್ಕಿಂಗ್ ಮೂಲಕ ಬೂತ್ ಸಿಬ್ಬಂದಿ ತೆರಳಿದ್ದಾರೆ. ಕೇವಲ 275 ಓಟಿಗಾಗಿ ಇಷ್ಟು ನಡೆದುಹೋದ ಬೂತ್ ಸಿಬ್ಬಂದಿಯ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 

10000 ಅಡಿ ಎತ್ತರದ  ಪ್ರದೇಶ ತಲುಪುವುದು ಸುಲಭದ ಮಾತಾಗಿರಲಿಲ್ಲ. ಸ್ಲೀಪಿಂಗ್ ಬ್ಯಾಗ್, ಸ್ನೋ ಬೂಟ್`ಗಳನ್ನ ಹಾಕಿಕೊಂಡು 3 ದಿನಗಳ ಮುಂಚೆಯೇ ಟ್ರೆಕ್ಕಿಂಗ್ ಆರಂಭಿಸಿದ ಸಿಬ್ಬಂದಿ ಮತದಾನದದಿನದ ಹೊತ್ತಿಗೆ ಪ್ರದೇಶ ತಲುಪಿದ್ದರು. ಮೊಬೈಲ್ ಫೋನ್ ಸಂಪರ್ಕರಹಿತ  ಪ್ರದೇಶದಲ್ಲಿ ಅಧಿಕಾರಿಗಳು ನಿಜವಾಗಿಯೂ ವನವಾಸ ಅನುಭವಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments