Select Your Language

Notifications

webdunia
webdunia
webdunia
webdunia

ಎತ್ತಿನ ಹೊಟ್ಟೆಯಿಂದ ತೆಗೆದಿದ್ದು ಬರೊಬ್ಬರಿ 20 ಕೆಜಿ ಪ್ಲಾಸ್ಟಿಕ್

ಎತ್ತಿನ ಹೊಟ್ಟೆಯಿಂದ ತೆಗೆದಿದ್ದು ಬರೊಬ್ಬರಿ 20 ಕೆಜಿ ಪ್ಲಾಸ್ಟಿಕ್
, ಗುರುವಾರ, 30 ಜೂನ್ 2016 (17:49 IST)
ಪ್ಲಾಸ್ಟಿಕ ಪರಿಸರಕ್ಕಷ್ಟೇ ಅಲ್ಲ ಪ್ರಾಣಿಗಳ ಜೀವಕ್ಕೂ ಹಾನಿಕರ. ಮುಗ್ಧ ಪ್ರಾಣಿಗಳು ಅದರಲ್ಲೂ ದನಕರುಗಳು ಅದನ್ನು ತಿಂದು ಅನಾರೋಗ್ಯಕ್ಕೀಡಾಗುವುದು ನಿಮಗೆಲ್ಲ ಗೊತ್ತೇ ಇದೆ. ಈ ಎತ್ತನ್ನು ನೋಡಿ, ಅನಾರೋಗ್ಯದಿಂದ ಬಳಲುತ್ತಿದ್ದ ಇದರ ಹೊಟ್ಟೆಯನ್ನು ಕತ್ತರಿಸಿದಾಗ ಸಿಕ್ಕಿದ್ದು20 ಕೆಜಿ ಪ್ಲಾಸ್ಟಿಕ್...ಈ ವಿಡಿಯೋ ನೋಡಿ..ದಯವಿಟ್ಟು ಪ್ಲಾಸ್ಟಿಕ್ ಚೀಲ ಬಳಕೆ ಬಿಡಿ...



  ಎತ್ತಿನ ಹೊಟ್ಟೆಯಿಂದ ತೆಗೆದಿದ್ದು ಬರೊಬ್ಬರಿ 20 ಕೆಜಿ ಪ್ಲಾಸ್ಟಿಕ್

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅಖಿಲೇಶ್ ಯಾದವ್ ದುರ್ಯೋರ್ಧನ, ಶಿವಪಾಲ ಹನುಮಾನನಂತೆ!