Webdunia - Bharat's app for daily news and videos

Install App

“ಅಬ್ಬಾ..ಈಗಿನ ಕಾಲದಲ್ಲಿ ಮಹಿಳೆಯರು ರಾಜಕಾರಣ ಮಾಡುವುದೇ ಕಷ್ಟ..!”

Webdunia
ಸೋಮವಾರ, 13 ಫೆಬ್ರವರಿ 2017 (09:08 IST)
ಚೆನ್ನೈ: ಈಗಿನ ಕಾಲವೇ ಅಂತಹದ್ದು. ಇಲ್ಲಿ ಮಹಿಳೆಯರಿಗೆ ರಾಜಕಾರಣದಲ್ಲಿ ಉಳಿದುಕೊಳ್ಳುವುದೇ ಕಷ್ಟ. ಹಾಗಂತ ತಮಿಳುನಾಡು ಸಿಎಂ ಗದ್ದುಗೆಗಾಗಿ ಫೈಟ್ ಮಾಡುತ್ತಿರುವ ಚಿನ್ನಮ್ಮ ಶಶಿಕಲಾ ಹೇಳಿಕೊಂಡಿದ್ದಾರೆ.

 
ಜಯಲಲಿತಾ ಕಾಲದಲ್ಲೂ ನಾನು ನೋಡಿದ್ದೇನೆ. ಮಹಿಳೆಯರಿಗೆ ರಾಜಕಾರಣ ಕಷ್ಟವೇ. ಆದರೂ ಎಐಎಡಿಎಂಕೆ ಪಕ್ಷದ ಜನರಲ್ ಸೆಕ್ರೆಟರಿಯಾಗಿ ಮುಂದಿನ ನಾಲ್ಕು ವರ್ಷವೂ ನಾವೇ ಆಡಳಿತ ನಡೆಸಲಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದಿದ್ದಾರೆ.

ನನಗೆ ಶಾಸಕರ ಬೆಂಬಲವಿದೆ. ಹಾಗಾಗಿ ಯಾವುದೇ ಸವಾಲಾದರೂ ಮೆಟ್ಟಿ ನಿಲ್ಲಬಲ್ಲೆ ಎಂದು ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧಿ ಪನೀರ್ ಸೆಲ್ವಂ ಬಣಕ್ಕೆ ಸೇರಿದವರ ಸಂಖ್ಯೆ 10 ಕ್ಕೇರಿದ್ದು, ಒತ್ತಡದಲ್ಲಿರುವ ಶಶಿಕಲಾ ರಾತ್ರೋ ರಾತ್ರಿ ರೆಸಾರ್ಟ್ ನಲ್ಲಿರುವ ಶಾಸಕರನ್ನು ಭೇಟಿ ಮಾಡಿ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments