Select Your Language

Notifications

webdunia
webdunia
webdunia
webdunia

ಸೆಕ್ಸ್ ರಾಕೆಟ್: 8 ಮಂದಿ ಹೈಟೆಕ್ ವೇಶ್ಯೆಯರ ಬಂಧನ

ಸೆಕ್ಸ್ ರಾಕೆಟ್: 8 ಮಂದಿ ಹೈಟೆಕ್ ವೇಶ್ಯೆಯರ ಬಂಧನ
ಕೋಲ್ಕತಾ , ಸೋಮವಾರ, 31 ಮಾರ್ಚ್ 2014 (16:37 IST)
ನಗರದ ಮಿಡ್ಲೆಟೋನ್ ರೋ ಪ್ರದೇಶದಲ್ಲಿರುವ ಹೋಟೆಸ್ ಮೇಲೆ ದಾಳಿ ಮಾಡಿದ ಪೊಲೀಸರು ವೇಶ್ಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ಮಾಹಿತಿದಾರನೊಬ್ಬ ನೀಡಿದ ಸುಳಿವಿನ ಮೇರೆಗೆ ಕ್ರೈಮ್ ಬ್ರ್ಯಾಂಚ್ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಗಳು ಮಾಡೆಲ್‌ಗಳು ಇತರ ರಾಜ್ಯಗಳ ಸುಂದರವಾದ ಯುವತಿಯರನ್ನು ಗ್ರಾಹಕರಿಗೆ ಸರಬರಾಜು ಮಾಡಿದ್ದರು. ಪ್ರತಿ ರಾತ್ರಿಗೆ 50 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ರೇಟ್ ಫಿಕ್ಸ್‌ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಕ್ಸ್ ರಾಕೆಟ್‌ನಲ್ಲಿ ಚಿತ್ರ ನಟ ನಟಿಯರು, ಮಾಡೆಲ್‌ಗಳು ಕಾಲೇಜು ವಿದ್ಯಾರ್ಥಿನಿಯರಿದ್ದಾರೆ. ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಇವರಿಗೆ ಪ್ರಮುಖ ಗ್ರಾಹಕರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada