Webdunia - Bharat's app for daily news and videos

Install App

ಸೆಕ್ಸ್‌ ಗೊಂಬೆ ಮಾರಾಟಗಾರನ ಬಂಧನ.

Webdunia
ಸೋಮವಾರ, 31 ಮಾರ್ಚ್ 2014 (17:33 IST)
ಕೆರಳಿದ ಕಾಮವನ್ನು ಕೃತಕವಾಗಿ ತಣಿಸುವ ಸೆಕ್ಸ್ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೋಲೀಸರು ಇಂದು ಬಂಧಿಸಿದ್ದಾರೆ. ಭಾರತದಲ್ಲಿ ನಿಷೇಧಿಸಲಾಗಿರುವ ಈ ಸೆಕ್ಸ್ ಗೊಂಬೆಗಳನ್ನು ಚೀನಾದಿಂದ ಭಾರತಕ್ಕೆ ಅಕ್ರಮವಾಗಿ ತಂದು ದೆಹಲಿ ಮೂಲದ ಗುರುಬೀರ್‌ ಸಿಂಗ್‌ ಎಂಬ ವ್ಯಕ್ತಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು.

ಚೀನಾದಲ್ಲಿ ತಯಾರಿಸಲ್ಪಡುವ ಇಂತಹ ಸೆಕ್ಸ್‌ ಗೊಂಬೆಗಳನ್ನು ಜಗತ್ತಿನಾದ್ಯಂತ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಭಾರತದ ಸಂಪ್ರದಾಯಗಳಿಗೆ ಇದು ವಿರುದ್ಧವಾಗಿದ್ದರಿಂದ ಇಂತಹ ಸೆಕ್ಸ್ ಗೊಂಬೆಗಳನ್ನು ಭಾರತದಲ್ಲಿ, ನಿಶೇಧಿಸಲಾಗಿತ್ತು. ಆದಾಗ್ಯೂ ಕೂಡ ಈ ಸೆಕ್ಸ್‌ ಗೊಂಬೆಗಳು ಭಾರತದಲ್ಲಿ ಸುಮಾರು 100 ಕೋಟಿಗಳಿಗೂ ಹೆಚ್ಚಿನ ಮೌಲ್ಯದ ವ್ಯಾಪಾರ ವಹಿವಾಟನ್ನು ಹೊಂದಿದೆ ಎಂಬ ಸ್ಪೋಟಕ ಮಾಹಿತಿ ಪತ್ತೆಯಾಗಿದೆ.

ಈ ಸೆಕ್ಸ್ ಗೊಂಬೆಗಳ ಬೆಲೆ ಕನಿಷ್ಟ 500 ರೂಪಾಯಿಗಳಿಂದ ಹಿಡಿದು, ಗರಿಷ್ಟ 15,000 ರೂಪಾಯಿಗಳವರೆಗೆ ಇದೆ ಎಂದು ಬಂಧಿತ ಗುರುಬೀರ್‌ ಸಿಂಗ್‌ ಬಾಯಿ ಬಿಟ್ಟಿದ್ದಾನೆ. ಒಂದೊಂದು ಗೊಂಬೆಗಳೂ, ಸೆಕ್ಸ್ ಎಕ್ಸ್‌ಪರ್ಟ್‌ ಆಗಿದ್ದು, ಕಾಮಾಲಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಭಿರುಚಿಯನ್ನು ಹೊಂದಿವೆಯಂತೆ.

ಇಂತಹ ಸೆಕ್ಸ್‌ ಗೊಂಬೆಗಳನ್ನು ಹೆಚ್ಚಾಗಿ ಉತ್ಪಾದಿಸುವ ಚೀನಾ ದೇಶ ತಾನು ಉತ್ಪಾದಿಸುವ ಈ ಸೆಕ್ಸ್‌ ಗೊಂಬೆಗಳು ಜಗತ್ತಿನ ದೇಶಗಳಿಗೆ ರವಾನೆಯಾಗುತ್ತವೆ. ಅಮೇರಿಕ, ಜರ್ಮನ್, ಯೂರೋಪ್, ಇಂಗ್ಲೆಂಡ್‌, ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈ ಸೆಕ್ಸ್‌ ಗೊಂಬೆಗಳು ರವಾನೆಯಾಗುತ್ತಿವೆ. ಆದ್ರೆ ಭಾರತದಲ್ಲಿ ಈ ಸೆಕ್ಸ್‌ ಗೊಂಬೆಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಕಾಳ ಸಂತೆಯಲ್ಲಿ, ಕಳ್ಳಾಟಗಳಿಂದ ಗುಪ್ತವಾಗಿ ಇಂತಹ ಸೆಕ್ಸ್‌ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments