ಸಿಡಿಯಲ್ಲಿ ಸಿಕ್ಕಿಬಿದ್ದ ಸೆಕ್ಸ್ ಸ್ವಾಮಿಗೆ ಪ್ರತಿವಾರವೂ ಹೊಸ ಹುಡುಗಿ ಬೇಕಂತೆ.
ಅಹಮದಾಬಾದ್ , ಸೋಮವಾರ, 31 ಮಾರ್ಚ್ 2014 (17:29 IST)
ಪ್ರತಿ ದಿನವೂ ಹೊಸ ಹುಡುಗಿ ಬೇಕು. ಆ ಹೊಸ ಹುಡುಗಿ ಫ್ರೆಶ್ ಆಗಿರಬೇಕು. ಒಮ್ಮೆ ಸಂಭೋಗಿಸಿದ ಹುಡುಗಿಯ ಜೊತೆ ಆ ಸ್ವಾಮಿ ಮತ್ತೊಮ್ಮೆ ಸಂಭೋಗಿಸುತ್ತಿರಲಿಲ್ಲ. ಸ್ವಾಮಿಯಾದವನ ಅತಿರೇಕದ ಕಾಮ ಅವನಿಗೆ ಗೊತ್ತಿಲ್ಲದೇ ಸಿಡಿಯಲ್ಲಿ ರೆಕಾರ್ಡ್ ಆಗಿಬಿಟ್ಟಿತ್ತು.
ಗುಜರಾತ್ ಸಿಜ್ಪುರ ಬಳಿ ಇರುವ ವಿಶ್ವಮಂಗಳ ಗುರುಕುಲ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗುರುಕಲಕ್ಕೆ ಬರುವ ಅನುಯಾಯಿಗಳು ಶ್ರೀಮಂತ ವರ್ಗದವರೇ ಆಗಿದ್ದಾರೆ. ಹೀಗಾಗಿ ಗುರುಕುಲಕ್ಕೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಆಶ್ರಮಕ್ಕೆ ಬರುತ್ತಿದ್ದ ಹಣವನ್ನು ಈ ಕಾಮಿ ಸ್ವಾಮಿ "ತನಗೆ ಸುಖ ಕೊಟ್ಟ ಹುಡುಗಿಯರಿಗೆ ನೀಡಲು" ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸುದ್ದಿ ಮುಂದಿನ ಪುಟಕ್ಕೆ......
ಹೆಣ್ಣು, ಹೊನ್ನು ಮಣ್ಣಿನ ಹಿಂದೆ ಹೋದವನು ಬೇಗನೆ ಮಣ್ಣು ಮುಕ್ಕುತ್ತಾನೆ ಅನ್ನೋ ಮಾತು ಅಕ್ಷರಶಃ ನಿಜವಾಗಿದೆ. ಅಹಮದಾಬಾದ್ ಸಮೀಪದ ಆಶ್ರಮದಲ್ಲಿನ ಕಾಮಿ ಸ್ವಾಮಿಯೊಬ್ಬ ಇದೀಗ ತಾನು ತೋಡಿದ ಬಾವಿಗೆ ತಾನೇ ಬಿದ್ದಿದ್ದಾನೆ. ಈ ಆಶ್ರಮದ ಕಾಮಿ ಸ್ವಾಮಿಯ ಮಂಚಕ್ಕೆ ಆಶ್ರಮದ ಸಿಬ್ಬಂದಿಗಳು ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದರು... ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....
ಕಾಮ ಕೆರಳಿದ ಖಾವಿಯೊಳಗಿನ ಖದೀಮನಿಗೆ ಪ್ರತಿ ವಾರವೂ ಹೊಸ ಹುಡುಗಿಯರೇ ಬೇಕಿತ್ತು. ಈ ಕಾಮಿ ಸ್ವಾಮಿ ಒಮ್ಮೆ ಮಲಗಿದ ಹುಡುಗಿಯರ ಜೊತೆ ಮತ್ತೊಮ್ಮೆ ಮಲಗುತ್ತಿರಲಿಲ್ಲ. ಒಮ್ಮೆ ಸುಖವುಂಡ ಹುಡುಗಿಯನ್ನು ಮುಟ್ಟುತ್ತಲೂ ಇರಲಿಲ್ಲ. ಪ್ರತಿ ವಾರವೂ ಹೊಸ ಹುಡುಗಿ ಬೇಕಿತ್ತು. ಆ ಹುಡುಗಿ ದೈಹಿಕವಾಗಿ ಫ್ರೆಶ್ ಆಗಿ ಇರಬೇಕಿತ್ತು. ಫ್ರೆಶ್ ಹುಡುಗಿಯರ ಜೊತೆಗೆ ಈತನ ಕಾಮ ಕೇಳಿ ನಿರಂತರವಾಗಿ ನಡೆಯುತ್ತಿತ್ತು.ಹೀಗಾಗಿ ಹೊಸ ಹುಡುಗಿಯರನ್ನೇ ತನ್ನ ಮಂಚಕ್ಕೆ ಕಳಿಸಬೇಕು ಅಂತ ಕಾಮಿ ಸ್ವಾಮಿ ಆಶ್ರಮದ ಸಿಬ್ಬಂದಿಯೊಬ್ಬರಿಗೆ ಖಡಕ್ ಆಗಿ ತಾಕೀತು ಮಾಡಿದ್ದ.... ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ......