Select Your Language

Notifications

webdunia
webdunia
webdunia
webdunia

ಸಲಿಂಗ ಕಾಮ ಅಪರಾಧ: ಸುಪ್ರೀಂಕೋರ್ಟ್

ಸಲಿಂಗ ಕಾಮ ಅಪರಾಧ: ಸುಪ್ರೀಂಕೋರ್ಟ್
ನವದೆಹಲಿ , ಗುರುವಾರ, 12 ಡಿಸೆಂಬರ್ 2013 (10:09 IST)
PR
ಸಲಿಂಗ ಕಾಮಿಗಳಿಗೆ ಹಿನ್ನಡೆ ಉಂಟಾಗಿದೆ. 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವನ್ನು ಕಾನೂನುಬದ್ಧ ಗೊಳಿಸಿತ್ತು ಆದರೆ ಈ ತೀರ್ಪನ್ನು ನ್ಯಾ.ಜೆ.ಎಸ ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಇಬ್ಬರ ಪೀಠ 2009ರ ತೀರ್ಪನ್ನು ತಳ್ಳಿಕಾಗಿದೆ.

ಸಲಿಂಗಕಾಮಿಗಳ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಸುಪ್ರೀಂಕೋರ್ಟ್ ಅಪರಾಧ ಎಂದು ಸಾರಿದೆ. ಈ ಅಪರಾಧಕ್ಕಾಗಿ ಜೀವಾವಧಿ ವರೆಗೆ ಶಿಕ್ಷೆ ವಿಧಿಸಬಹುದು ಎಂದು ತೀರ್ಪು ನೀಡಿದೆ.

377ನೇ ಕಲಂನಂತೆ ಈ ರೀತಿಯ ಲೈಂಗಿಕ ಸಂಬಂಧಕ್ಕೆ ಕಾನೂನು ಸಮ್ಮತಿ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಐಪಿಸಿಯ ಸೆ.377ರನ್ವಯ ಶಿಕ್ಷೆ ವಿಧಿಸಿರುವುದು ವಿರಳವಾದರೂ, ಈ ಅಪರಾಧಕ್ಕೆ ದಂಡ ಹಾಗೂ ಗರಿಷ್ಠ 10 ವರ್ಷಗಳ ಶಿಕ್ಷೆ ವಿಧಿಸಲು ಅವಕಾಶವಿದೆ.

Share this Story:

Follow Webdunia kannada