Webdunia - Bharat's app for daily news and videos

Install App

ಸಮರ್ಪಕ ನಗರ ಯೋಜನೆಗೆ ರಾಷ್ಟ್ರಪತಿ ಸಲಹೆ

Webdunia
ಶುಕ್ರವಾರ, 14 ಡಿಸೆಂಬರ್ 2007 (08:34 IST)
ಅಸಮರ್ಪಕ ನಗರ ಯೋಜನೆಗಳಿಗೆ ಬಹು ಏಜೆನ್ಸಿಗಳು ಕಾರಣ ಎಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರದೇಶವೊಂದರ ಸಮಗ್ರ ಅಭಿವೃದ್ಧಿಗಾಗಿ ಬಹುವಿಧದ ಕೆಲಸಗಳನ್ನು ನೋಡಲ್ ಸಂಸ್ಥೆಗೆ ಒಪ್ಪಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ 50 ವರ್ಷಗಳ ಅಸ್ತಿತ್ವ ಕುರಿತ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

" ಉದಾಹರಣಗೆ ಹೇಳುವುದಾದರೆ, ಕಾನೂನು ವಿಚಾರವೆಂಬಂತೆ ರಸ್ತೆ ಮತ್ತು ಚರಂಡಿಗಳಂತಹ ಕಾಮಗಾರಿಗಳನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತದೆ, ವಿನಹ ಇವುಗಳನ್ನು ವಿನಾಯಿತಿಯಾಗಿ ಪರಿಗಣಿಸುವುದಿವಲ್ಲ, ಬಹುಶಃ ಇವುಗಳು ನಗರಾಡಳಿತ ಚೌಕಟ್ಟಿನಲ್ಲಿ ವಿವಿಧ ಸಂಘಟನೆಗಳ ಜವಾಬ್ದಾರಿಯಾಗಿರುವುದು ಇದಕ್ಕೆ ಕಾರಣವಿರಬಹುದು" ಎಂದು ಅವರು ಬೆಟ್ಟುಮಾಡಿದರು.

ಪ್ರದೇಶವೊಂದರ ಸಮಗ್ರ ಅಭಿವೃದ್ಧಿ ಚೌಕಟ್ಟನ್ನು ಅಳವಡಿಸಿಕೊಳ್ಳುವ ಮೂಲಕ ವಿವಿಧ ಮೂಲಸೌಕರ್ಯಗಳ ಗುರಿಯೊಂದಿಗೆ ಯೋಜನೆಗಳನ್ನು ಏಕ ನೋಡನ್ ಏಜೆನ್ಸಿ ಮೂಲಕ ಕೈಗೊಳ್ಳುವ ಮೂಲಕ ಈ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂಬ ಸಲಹೆಯನ್ನು ಅವರು ಈ ಸಂದರ್ಭದಲ್ಲಿ ಮಾಡಿದರು.

ದೆಹಲಿಯು ಭೂಕಂಪ ವಲಯವಾಗಿರುವ ಕಾರಣ, ಭೂಕಂಪ ಪ್ರತಿಬಂಧಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನೈಸರ್ಗಿಕ ದಾಳಿಗಳನ್ನು ಕಡಿಮೆಗೊಳಿಸಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments