Webdunia - Bharat's app for daily news and videos

Install App

ವಿವಿಧ ರಾಜ್ಯಗಳಲ್ಲಿ ಚುನಾವಣೆ ಮತದಾನ ನಡೆಯುವ ದಿನಾಂಕ ಕೆಳಗಿದೆ ಓದಿ

Webdunia
ಬುಧವಾರ, 5 ಮಾರ್ಚ್ 2014 (12:04 IST)
PR
PR
ನವದೆಹಲಿ: ಮುಂಬರುವ ನೂತನ ಸರ್ಕಾರದ ರಚನೆಗಾಗಿ ಲೋಕಸಭೆ ಚುನಾವಣೆ ಏಪ್ರಿಲ್ 7ರಂದು ಆರಂಭವಾಗಲಿದ್ದು, ಮೇ 12ರಂದು ಮುಕ್ತಾಯವಾಗುತ್ತದೆ. ಫಲಿತಾಂಶವನ್ನು ಮೇ 16ರಂದು ಪ್ರಕಟಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುವ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ.
* ದೆಹಲಿ: ಏಪ್ರಿಲ್ 10
* ಗುಜರಾತ್ : ಏಪ್ರಿಲ್ 30
* ಉತ್ತರಪ್ರದೇಶ: ಏಪ್ರಿಲ್ 10ರಿಂದ ಮೇ 12ರವರೆಗೆ 6 ಹಂತಗಳಲ್ಲಿ ಮತದಾನ
* ಬಿಹಾರ: ಏಪ್ರಿಲ್ 10, 17, 24, 30, ಮೇ 7 ಮತ್ತು 12
* ಪಂಜಾಬ್: ಏಪ್ರಿಲ್ 30
* ರಾಜಸ್ತಾನ್: ಏಪ್ರಿಲ್ 17 ಮತ್ತು 24
* ತಮಿಳುನಾಡು: ಏಪ್ರಿಲ್ 24
* ಪಶ್ಚಿಮ ಬಂಗಾಳ: ಏಪ್ರಿಲ್ 17, 24, 30, ಮೇ 7 ಮತ್ತು 12
* ಉತ್ತರಾಖಂಡ್: ಮೇ 7

* ಆಂಧ್ರಪ್ರದೇಶ: ಏಪ್ರಿಲ್ 30ಮತ್ತು ಮೇ 7
* ಅರುಣಾಚಲ ಪ್ರದೇಶ: ಏಪ್ರಿಲ್ 9
* ಅಸ್ಸಾಂ: ಏಪ್ರಿಲ್ 7, 12 ಮತ್ತು 24
* ಛತ್ತೀಸ್‌ಗಢ: ಏಪ್ರಿಲ್ 10, 17, 24
* ಗೋವಾ: ಏಪ್ರಿಲ್ 17
* ಜಮ್ಮು ಮತ್ತು ಕಾಶ್ಮೀರ: ಏಪ್ರಿಲ್ 10, 17, 24, 30 ಮತ್ತು ಮೇ 7
* ಜಾರ್ಖಂಡ್: ಏಪ್ರಿಲ್ 10, 17, 24
* ಕರ್ನಾಟಕ: ಏಪ್ರಿಲ್ 17
* ಕೇರಳ: ಏಪ್ರಿಲ್ 10
* ಮಧ್ಯಪ್ರದೇಶ್: ಏಪ್ರಿಲ್ 10, 17, 24
* ಮಹಾರಾಷ್ಟ್ರ: ಏಪ್ರಿಲ್ 10, 17, 24
* ಮಣಿಪುರ: ಏಪ್ರಿಲ್ 9, 17
* ಮೇಘಾಲಯ: ಏಪ್ರಿಲ್ 9

* ಮಿಜೋರಾಂ: ಏಪ್ರಿಲ್ 9
* ನಾಗಾಲ್ಯಾಂಡ್: ಏಪ್ರಿಲ್ 9
* ಒಡಿಶಾ: ಏಪ್ರಿಲ್ 10, 17
* ಸಿಕ್ಕಿಂ: ಏಪ್ರಿಲ್ 12
* ತ್ರಿಪುರಾ: ಏಪ್ರಿಲ್ 7, 12
* ಹರ್ಯಾಣ: ಏಪ್ರಿಲ್ 10
* ಹಿಮಾಚಲ ಪ್ರದೇಶ: ಮೇ 7

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments