ವಿವಿಧ ರಾಜ್ಯಗಳಲ್ಲಿ ಚುನಾವಣೆ ಮತದಾನ ನಡೆಯುವ ದಿನಾಂಕ ಕೆಳಗಿದೆ ಓದಿ
, ಬುಧವಾರ, 5 ಮಾರ್ಚ್ 2014 (12:04 IST)
ನವದೆಹಲಿ: ಮುಂಬರುವ ನೂತನ ಸರ್ಕಾರದ ರಚನೆಗಾಗಿ ಲೋಕಸಭೆ ಚುನಾವಣೆ ಏಪ್ರಿಲ್ 7ರಂದು ಆರಂಭವಾಗಲಿದ್ದು, ಮೇ 12ರಂದು ಮುಕ್ತಾಯವಾಗುತ್ತದೆ. ಫಲಿತಾಂಶವನ್ನು ಮೇ 16ರಂದು ಪ್ರಕಟಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುವ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ.* ದೆಹಲಿ: ಏಪ್ರಿಲ್ 10* ಗುಜರಾತ್ : ಏಪ್ರಿಲ್ 30* ಉತ್ತರಪ್ರದೇಶ: ಏಪ್ರಿಲ್ 10ರಿಂದ ಮೇ 12ರವರೆಗೆ 6 ಹಂತಗಳಲ್ಲಿ ಮತದಾನ * ಬಿಹಾರ: ಏಪ್ರಿಲ್ 10, 17, 24, 30, ಮೇ 7 ಮತ್ತು 12* ಪಂಜಾಬ್: ಏಪ್ರಿಲ್ 30* ರಾಜಸ್ತಾನ್: ಏಪ್ರಿಲ್ 17 ಮತ್ತು 24* ತಮಿಳುನಾಡು: ಏಪ್ರಿಲ್ 24* ಪಶ್ಚಿಮ ಬಂಗಾಳ: ಏಪ್ರಿಲ್ 17, 24, 30, ಮೇ 7 ಮತ್ತು 12* ಉತ್ತರಾಖಂಡ್: ಮೇ 7* ಆಂಧ್ರಪ್ರದೇಶ: ಏಪ್ರಿಲ್ 30ಮತ್ತು ಮೇ 7* ಅರುಣಾಚಲ ಪ್ರದೇಶ: ಏಪ್ರಿಲ್ 9* ಅಸ್ಸಾಂ: ಏಪ್ರಿಲ್ 7, 12 ಮತ್ತು 24* ಛತ್ತೀಸ್ಗಢ: ಏಪ್ರಿಲ್ 10, 17, 24 * ಗೋವಾ: ಏಪ್ರಿಲ್ 17* ಜಮ್ಮು ಮತ್ತು ಕಾಶ್ಮೀರ: ಏಪ್ರಿಲ್ 10, 17, 24, 30 ಮತ್ತು ಮೇ 7 * ಜಾರ್ಖಂಡ್: ಏಪ್ರಿಲ್ 10, 17, 24 * ಕರ್ನಾಟಕ: ಏಪ್ರಿಲ್ 17* ಕೇರಳ: ಏಪ್ರಿಲ್ 10* ಮಧ್ಯಪ್ರದೇಶ್: ಏಪ್ರಿಲ್ 10, 17, 24* ಮಹಾರಾಷ್ಟ್ರ: ಏಪ್ರಿಲ್ 10, 17, 24* ಮಣಿಪುರ: ಏಪ್ರಿಲ್ 9, 17* ಮೇಘಾಲಯ: ಏಪ್ರಿಲ್ 9* ಮಿಜೋರಾಂ: ಏಪ್ರಿಲ್ 9* ನಾಗಾಲ್ಯಾಂಡ್: ಏಪ್ರಿಲ್ 9* ಒಡಿಶಾ: ಏಪ್ರಿಲ್ 10, 17* ಸಿಕ್ಕಿಂ: ಏಪ್ರಿಲ್ 12* ತ್ರಿಪುರಾ: ಏಪ್ರಿಲ್ 7, 12* ಹರ್ಯಾಣ: ಏಪ್ರಿಲ್ 10* ಹಿಮಾಚಲ ಪ್ರದೇಶ: ಮೇ 7