Select Your Language

Notifications

webdunia
webdunia
webdunia
webdunia

ಯುಪಿ, ಬಿಹಾರ್ ರಾಜ್ಯಗಳಲ್ಲಿ ನೀರಸ, ಮಣಿಪುರ, ಪ.ಬಂಗಾಳದಲ್ಲಿ ಭರ್ಜರಿ ಮತದಾನ

ಯುಪಿ, ಬಿಹಾರ್ ರಾಜ್ಯಗಳಲ್ಲಿ ನೀರಸ, ಮಣಿಪುರ, ಪ.ಬಂಗಾಳದಲ್ಲಿ ಭರ್ಜರಿ ಮತದಾನ
, ಗುರುವಾರ, 17 ಏಪ್ರಿಲ್ 2014 (15:10 IST)
PR
* ಮಣಿಪುರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇ 62 , ಪಶ್ಚಿಮ ಬಂಗಾಳದಲ್ಲಿ ಶೇ.60 ಮತ್ತು ರಾಜಸ್ಥಾನದಲ್ಲಿ ಶೇ.38 ರಷ್ಟು ಮತದಾನವಾಗಿದೆ. ಉತ್ತರಪ್ರದೇಶದಲ್ಲಿ 1 ಗಂಟೆಯವರೆಗೆ ಶೇ.38 ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

* ಪಾಟಲಿ ಪುತ್ರದ ಬಿಕ್ರಮ್‌ನ ಬೂತ್‌ ನಂಬರ 34 ರಲ್ಲಿ ಉಂಟಾದ ಗಲಭೆಯ ಕಾರಣ ಲಾಲು ಪ್ರಸಾದ ಯಾದವ್‌‌‌‌ರವರ ಪುತ್ರಿ ಮತ್ತು ಪಾಟಲೀಪುತ್ರದ ಆರ್‌ಜೆಡಿ ಅಭ್ಯರ್ಥಿ ಮೀಸಾ ಭಾರತಿ ತೆರಳಿದ್ದಾಗ ಅವರೊಂದಿಗೆ ಕೆಲ ವ್ಯಕ್ತಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

* ಮದ್ಯಾಹ್ನ 12 ಗಂಟೆಯವರೆಗೆ 16.61 ಕೋಟಿ ಮತದಾರರಲ್ಲಿ ಶೇ.30 ರಷ್ಟು ಮತದಾನ ಮಾಡಿದ್ದಾರೆ.

* ಜಯಪುರ ಮತ್ತು ಜಯಪುರ ಗ್ರಾಮೀಣ ಕ್ಷೇತ್ರದಲ್ಲಿ ಎರಡು ಸೀಟಗಳಿಗಾಗಿ 12 ಗಂಟೆಯವರೆಗೆ ಕ್ರಮವಾಗಿ ಶೇ.27 .11 ಮತ್ತು 25.70 ರಷ್ಟು ಮತದಾನ ನಡೆದಿದೆ.

Share this Story:

Follow Webdunia kannada