Webdunia - Bharat's app for daily news and videos

Install App

ಮೋಜಿಗಾಗಿ ಕಾಮಕೇಳಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಬಂಧನ

Webdunia
ಬುಧವಾರ, 2 ಏಪ್ರಿಲ್ 2014 (15:02 IST)
ಕಾನ್ಪುರ: ಈ ಯುವತಿಯರು ಮತ್ತು ಯುವಕರು ಕಾಯಂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರಲಿಲ್ಲ. ವಾಸ್ತವವಾಗಿ ಅವರು ವಿದ್ಯಾರ್ಥಿಗಳಾಗಿದ್ದು, ದಂಪತಿ ಸೋಗಿನಲ್ಲಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿ, ಸೆಕ್ಸ್ ಎಂಜಾಯ್ ಮಾಡುತ್ತಿದ್ದರು. ಪೊಲೀಸರು ಕಾನ್ಪುರದ ಗಿರಿಜಾ ಹೊಟೆಲ್ ಮೇಲೆ ದಾಳಿ ಮಾಡಿದಾಗ ಯುವಕರು ಮತ್ತು ಯುವತಿಯರು ಅಸಭ್ಯ ಭಂಗಿಗಳಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಹೊಟೆಲ್‌ನಲ್ಲಿ ಸೆಕ್ಸ್ ಜಾಲವನ್ನು ನಡೆಸುತ್ತಿದ್ದ ಇಬ್ಬರು ನೌಕರರು ಮತ್ತು ಹೊಟೆಲ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಸ್‌ನಲ್ಲಿ ತೊಡಗಿದ್ದ ಸುಮಾರು 20 ಬಾಲಕರು ಮತ್ತು ಬಾಲಕಿಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಅಶ್ಲೀಲ ಸಿಡಿಗಳನ್ನು, ವಯಸ್ಕರ ಸಾಹಿತ್ಯವನ್ನು ಮತ್ತು ಕಾಂಡೋಮ್‌ಗಳನ್ನು ಹೊಟೆಲ್ ರೂಂಗಳಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ಗಿರಿಜಾ ಹೊಟೆಲ್ ಯುವ ದಂಪತಿಗೆ ಲೈಂಗಿಕ ಕೇಂದ್ರವಾಗಿತ್ತು. ಕೆಲವು ಸ್ಥಳೀಯರು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ದಾಳಿ ನಡೆಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ