Select Your Language

Notifications

webdunia
webdunia
webdunia
webdunia

ಮುದುಕನಿಗೆ ಕೆರಳಿತು ಕಾಮ : 12 ವರ್ಷದ ಬಾಲಕಿಗೆ ಮಾಡಿದ ರೇಪ್.

ಮುದುಕನಿಗೆ ಕೆರಳಿತು ಕಾಮ : 12 ವರ್ಷದ ಬಾಲಕಿಗೆ ಮಾಡಿದ ರೇಪ್.
ವಾರಂಗಲ್ , ಸೋಮವಾರ, 31 ಮಾರ್ಚ್ 2014 (19:11 IST)
60 ವರ್ಷದ ಮುದುಕನಿಗೆ ಅದೇನು ಬಂದಿತ್ತೋ ಏನೋ.. ಮನದೊಳಗಿನ ಕಾಮನೆಗಳು ಏಕಾ ಏಕಿ ಕೆರಳಿಬಿಟ್ಟಿತ್ತು. ಇದರಿಂದ ಛಂಗನೆ ಎಗರಿನಿಂತ 60 ವರ್ಷದ ವಿಟ ಪುರುಷ ಇಮಾಮ್‌ 12 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾನೆ. ಬಾಲಕಿ ಬೇಡ ಬೇಡ ಎಂದು ಎಷ್ಟು ಕಿರುಚಿದ್ರೂ, ಅದಕ್ಕೆ ಕ್ಯಾರೆ ಎನ್ನದ ಮುದುಕ ಆ ಬಾಲಕಿಯ ಮೇಲೆ ಅಟ್ಟಹಾಸ ಮೆರೆದಿದ್ದಾನೆ.

ಆಂಧ್ರದ ವಾರಂಗಲ್ ಪ್ರದೇಸದ ಸಮೀಪ ಇರುವ ಅಜ್ಮೀರ್‌ ಜಾಮಾ ಮಸೀದಿ ಬಳಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯನ್ನು ರೇಪ್ ಮಾಡಿದ ಇಮಾಮ್‌ ಇದೇ ಮಸೀದಿಯ ಮೌಲ್ವಿ ಎಂದು ಹೇಳಲಾಗುತ್ತಿದೆ.

ಈತ ಮಸೀದಿಗೆ ಬಂದವರಿಗೆ ನಮಾಜ್ ಮಾಡಿಸುವುದು, ಖುರಾನ್ ಬೋಧಿಸುವುದು ಮಾಡಬೇಕಿತ್ತು. ಆದ್ರೆ ನೀತಿ ಬೋಧನೆ ಮಾಡಬೇಕಿದ್ದ ವ್ಯಕ್ತಿಯೇ ಮೈ ಮತ್ತು ಮನಸ್ಸಿನ ತುಂಬ ಕಾಮ ತುಂಬಿಕೊಂಡಿದ್ದ. ಮೊಹರಮ್ ಸಮಯದಲ್ಲಿ ಮಸೀದಿಗೆ 12 ವರ್ಷದ ಬಾಲಕಿ ಬರ‍್ತಾಳೆ. ಅದು ಭಾನುವಾರವಾಗಿದ್ದರಿಂದ ಅಲ್ಲಿ ಅಷ್ಟಾಗಿ ಜನರು ಇರೋದಿಲ್ಲ. ಹೀಗಾಗಿ ಆ ಬಾಲಕಿಯನ್ನು ನೋಡಿ ಈತನಿಗೆ ಅದೇನೋ ಚಂಚಲತೆ ಉಂಟಾಗಿದೆ. ಕಾಮಾಲೆ ಕಣ್ಣಿನಿಂದಲೇ ಸದಾ ನೋಡುತ್ತಿದ್ದ ಇಮಾಮ್ ಎಂಬ ಮುದುಕನಿಗೆ ಆ ಬಾಲಕಿಯನ್ನು ಅನುಭವಿಸಬೇಕು ಎಂಬ ಮನಸ್ಸಾಗಿದೆ.

ಮುದುಕ ಮಾಡಿದ ರೇಪ್‌.. ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ...

PTI
PTI
ಹೀಗಾಗಿ ಕಾಮ ತುಂಬಿದ ಮನಸ್ಸಿನಲ್ಲಿಯೇ ಆಕೆಯನ್ನು ಧರ್ಮ ಬೋಧನೆಯ ನೆಪದಲ್ಲಿ ಹತ್ತಿರದಲ್ಲಿ ಇದ್ದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಆ ಬಾಲಕಿ ಅವನಿಂದ ತಪ್ಪಿಸಿಕೊಂಡ ಹೋಗಲು ಪ್ರಯತ್ನಿಸಿದಳಾದರೂ, ಅದು ಸಾಧ್ಯವಾಗಲಿಲ್ಲ. ಮುದುಕನ ಅಟ್ಟಹಾಸದ ದೌರ್ಜನ್ಯವನ್ನು ತಾಳಲಾರದೇ ಆ ಬಾಲಕಿ ನೋವಿನಿಂದ ಕಿರುಚಲು ಪ್ರಯತ್ನಿಸುತ್ತಿದ್ದಳು. ಆದ್ರೆ ಅದ್ಯಾವುದಕ್ಕೂ ಕಿವಿಗೊಡದ ಕಾಮುಕ ಮುದುಕ ತನ್ನ ಕಾಮ ತೃಷೆ ಸಂಪೂರ್ಣವಾಗಿ ತೀರುವವರೆಗೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರ ಈ ವಿಷಯವನ್ನು ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಕೆಯನ್ನು ಸೈಲೆಂಟ್ ಅಗಿ ಇರುವಂತೆ ಹೇಳಿ ಮನೆಗೆ ಕಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಆದ್ರೆ ಈ ವಿಷಯ ತಿಳಿದ ಬಾಲಕಿಯ ಪೋಷಕರು ಪೋಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೋಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Share this Story:

Follow Webdunia kannada