ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ಎಷ್ಟಾಗಿದೆ ಗೊತ್ತಾ ?
ನವದೆಹಲಿ , ಗುರುವಾರ, 17 ಏಪ್ರಿಲ್ 2014 (16:28 IST)
ಇಂದು ಐದನೇ ಸುತ್ತಿನ ಲೋಕಸಭಾ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 12 ರಾಜ್ಯಗಳಲ್ಲಿ 121 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಿತ್ತಿದೆ. ಬೆಳಿಗ್ಗೆಯಿಂದ ಜನರು ಮತಗಟ್ಟೆಗೆಯಲ್ಲಿ ಮತದಾನಕ್ಕಾಗಿ ಸಾಲಾಗಿ ನಿಲ್ಲುತ್ತಿದ್ದಾರೆ. ಬನ್ನಿ ಮಧ್ಯಾಹ್ನ 3 ಗಂಟೆಯವರೆಗೆ ಎಷ್ಟು ಮತದಾನ ಆಗಿದೆ ಎಂದು ತಿಳಿದುಕೊಳ್ಳೊಣ. ಮಧ್ಯಾಹ್ನ 3 ಗಂಟೆಯವರೆಗೆ ಕರ್ನಾಟಕ- ಶೇ.45. ಬೆಂಗಳೂರು ದಕ್ಷಿಣ: ಶೇ.40 ಬೆಂಗಳೂರು ಉತ್ತರ: ಶೇ.37 ಬೆಂಗಳೂರು ಸೆಂಟ್ರಲ್-ಶೇ.36 ಬಿಹಾರ- ಶೇ.44. ಓಡಿಶಾ- ಶೇ.51 ರಾಂಪುರ-ಶೇ47. ಅಮರೋಹಾ- ಶೇ.56. ಮುರಾದಾಬಾದ್- ಶೇ.55 ಪುಣೆ-ಶೇ .33.91 ಮಾವಲ್-ಶೇ.33.91 ಬಾರಾಮತಿ-ಶೇ.34.19. ಶಿರೂರ-ಶೇ.36.87.