Webdunia - Bharat's app for daily news and videos

Install App

ಮದ್ಯ ಸೇವನೆಗಾಗಿ ಪತ್ನಿಯನ್ನೇ ಗೆಳೆಯನಿಗೆ ಮಾರಿದ ಭೂಪ

Webdunia
ಸೋಮವಾರ, 31 ಮಾರ್ಚ್ 2014 (14:30 IST)
ಹೆಂಡ ಕುಡಿಯಲು ಹೆಂಡತಿಯನ್ನೇ ಸ್ನೇಹಿತನಿಗೆ 25,000 ರೂಪಾಯಿಗೆ ಮಾರಿದ ಮದ್ಯವ್ಯಸನಿ ಪೊಲೀಸರಿಗೆ ಸೆರೆಯಾಗಿದ್ದಾನೆ.

ಇಲ್ಲಿಂದ 625 ಕಿ.ಮೀ.ದೂರದ ವಿದರ್ಭ ವಲಯದ ಅಕೋಲಾದಲ್ಲಿ ಜೂನ್‌ ತಿಂಗಳಲ್ಲಿ ಆರೋಪಿ ಪುಂಡ್ಲಿಕ್‌ ಚವಾಣ್‌ ತನ್ನ ಪತ್ನಿ ಸಂಗೀತಾ ಅವರನ್ನು ತನ್ನ ಆಪ್ತಮಿತ್ರ, ಮಧ್ಯಪ್ರದೇಶ ಮೂಲದ ಗಣೇಶ್‌ ವಾಲೋದ್‌ ಎಂಬಾತನಿಗೆ ಮಾರಾಟ ಮಾಡಿದ್ದ. ಈ ಸಂಬಂಧ ಸಂಗೀತಾ ಅವರ ಸಹೋದರಿ ಜು.12ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅನಂತರ ಚವಾಣ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಾಲೋದ್‌ ಜತೆ ತಾನೂ ಸಂಬಂಧ ಬೆಳೆಸಿಕೊಂಡಿದ್ದೆ. 'ಮಾರಾಟದ ವಸ್ತು'ವಾದ ಅನಂತರ ವಾಲೋದ್‌ನನ್ನು ಮದುವೆಯಾದೆ ಎಂದು ಸಂಗೀತಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯನ್ನು ಕಾಸಿಗೆ ಖರೀದಿಸಿದ ವಾಲೋದ್‌ ಮತ್ತು ಮಾರಾಟ ಮಾಡಿದ ಚವಾಣ್‌ಗೆ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments