Select Your Language

Notifications

webdunia
webdunia
webdunia
webdunia

ಮಣಿಪುರ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು

ಮಣಿಪುರ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು
ಇಂಫಾಲ , ಶನಿವಾರ, 3 ಜನವರಿ 2009 (20:47 IST)
ಕರ್ನಾಟಕದ ಎಂಟು ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಒಂದೂ ಸ್ಥಾನವನ್ನು ಗಿಟ್ಟಿಸದೆ ಹೇಳಹೆಸರಿಲ್ಲದಂತಾಗಿರಬಹುದು, ಆದರೆ ಮಣಿಪುರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದೆ.

ರಾಜ್ಯದ ಬಿಶನ್‌ಪುರ ಜಿಲ್ಲೆಯ ಮೊಯ್ರಿಂಗ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಪೃಥ್ವಿರಾಜ್ ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಎಂಪಿಪಿ ಪಕ್ಷದ ಎಚ್.ಬಿರಾ ಅವರನ್ನು 4,800ಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕಾಂಗ್ರೆಸ್ ಶಾಸಕ ಮಹಿಂದ್ರ ಅವರ ಸಾವಿನಿಂದಾಗಿ ತೆರವಾದ ಸ್ಥಾನಕ್ಕಾಗಿ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್‌ಗೆ ಇದು ಪ್ರತಿಷ್ಠೆಯ ವಿಚಾರವಾಗಿತ್ತು.

Share this Story:

Follow Webdunia kannada