Select Your Language

Notifications

webdunia
webdunia
webdunia
webdunia

ನಾಯಿ ಜೊತೆಗೆ ಸೆಕ್ಸ್‌‌‌‌ ಮಾಡಿದವನಿಗೆ ಬಂಧನ

ನಾಯಿ ಜೊತೆಗೆ ಸೆಕ್ಸ್‌‌‌‌ ಮಾಡಿದವನಿಗೆ ಬಂಧನ
ಪುಣೆ , ಸೋಮವಾರ, 9 ಡಿಸೆಂಬರ್ 2013 (17:16 IST)
PR
ಮನುಷ್ಯ ಮನುಷ್ಯ ಜೊತೆಗೆ ಸೆಕ್ಸ್‌ ಮಾಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ನಾಯಿ ಜೊತೆಗೆ ಸೆಕ್ಸ ಮಾಡಿ ಪೋಲಿಸರ ಬಲೆಗೆ ಬಿದ್ದಿದ್ದಾನೆ.

ತರಕಾರಿ ಮಾರುವ ಸಂದೀಪ ನಾಮದೇವ ರಾವತ್‌‌ನ ಕಣ್ಣು ಈ ಸಲ ನಾಯಿ ಮೇಲೆ ಬಿದ್ದಿದೆ. ಪಕ್ಕದ ಮನೆಯ ಹನುಮಂತ ದತ್ತಪ್ಪಾ ಮಾನೆ ಎನ್ನುವ ವ್ಯಕ್ತ ನಾಯಿ ಜೊತೆಗೆ ಸೆಕ್ಸ್‌ ಮಾಡುವುದನ್ನು ನೋಡಿದ್ದಾನೆ. 52 ವರ್ಷದ ಮಾನೆ ನಾಯಿ ಜೊತೆಗೆ ಸೆಕ್ಸ್‌‌ ಮಾಡುವುದು ಕಂಡು ಸಂದೀಪ ಆಶ್ಚರ್ಯ್‌ಚಕಿತನಾಗಿದ್ದಾನೆ.

ಸಂದೀಪ ಒಂದು ನಾಯಿಯನ್ನು ತನ್ನ ಮನೆಗೆ ಕರೆದು ಮೋಂಡು ಹ ಒಗುವಾಗ , ಮಾನೆ ನಾಯಿ ಜೋತೆಗೆ ಸೆಕ್ಸ್‌ ನೋಡಿದ್ದಾನೆ . .

ಹಾಗೆ ಸಂದೀಪ ಮಾನೆಯನ್ನು ಹಿಂಬಾಲಿಸಿ ಅವರ ಮನೆಯವರೇಗೂ ಹೋದ , ಅಲ್ಲಿ ಮಾನೆ ನಾಯಿ ಜೊತೆ ಸೆಕ್ಸ್‌ ಮಾಡುತ್ತಿರುವದನ್ನು ನೋಡಿ , ಶೀಘ್ರದಲ್ಲಿ ವಿಶ್ರಮ್‌ಭಾಗಾ ಪೋಲಿಸರಿಗೆ ಈ ವಿಷಯ ತಿಳಿಸಿದ್ದಾನೆ.

ಪೋಲಿಸರು ಮಾನೆಯನ್ನು ಬಂಧಿಸಿದ್ದಾರೆ, ನಾಯಿಯನ್ನು ಆಸ್ಪತ್ರೆಗೆ ಸೆರಿಸಲಾಗಿದೆ. ಮಾನೆಯ ವಿರುದ್ದ 377 ಕಲಂ ಅಡಿಯಲ್ಲಿ ಕೇಸ್‌ ಬೂಕ್‌ ಮಾಡಲಾಗಿದೆ. ಮತ್ತು ಸೆಕ್ಸೆನ್‌ 11 ಅನ್ವಯ ಕೇಸ್‌ ಬುಕ್‌‌ ಮಾಡಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share this Story:

Follow Webdunia kannada